ಮಣಿಪಾಲ: MSDC ಸ್ಕೂಲ್ ಆಫ್ ಪಿಸಿಬಿ ಡಿಸೈನ್ & ಫೋಟೋಟೈಪಿಂಗ್’ನ “ಪಿಸಿಬಿ (PCB) ಫ್ಯಾಬ್ರಿಕೇಶನ್ ಪ್ರೋಸೆಸ್” ಕಾರ್ಯಾಗಾರ.

ಮಣಿಪಾಲ: MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿ. ಎಂ. ಎ ಪೈ ಫೌಂಡೇಶನ್‌ನ ಘಟಕ) ಸ್ಕೂಲ್ ಆಫ್ ಪಿಸಿಬಿ ಡಿಸೈನ್ & ಫೋಟೋಟೈಪಿಂಗ್’ನ ಪಿಸಿಬಿ (PCB) ಫ್ಯಾಬ್ರಿಕೇಶನ್ ಪ್ರೋಸೆಸ್ ಕಾರ್ಯಾಗಾರ ಜುಲೈ 4,5 ಹಾಗೂ 6 ರಂದು ನಡೆಯಲಿದೆ.

Course Outline:
🔹Understand the operation of CNC machine which include engraving and milling.
🔹 PCB etching, solder masking and tinning process.
🔹Understand the technique of components assembly.

Duration: 3 Days

Fees: 2000.00

Job Prospects: PCB Fabrication Operator in PCB Manufacturing industries.

ಜುಲೈ 4,5 ಮತ್ತು 6 ರಿಂದ ಪ್ರಾರಂಭವಾಗುತ್ತದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
8123163934
9739864985