ಮಣಿಪಾಲ: ಮಣಿಪಾಲದ MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿಎಂಎ ಪೈ ಫೌಂಡೇಶನ್ನ ಒಂದು ಘಟಕ)ವಾಗಿದ್ದು ಆಸಕ್ತರಿಂದ ಅಲ್ಪಾವಧಿಯ (ಒಂದು ತಿಂಗಳು) ಕೋರ್ಸ್ ಗಳನ್ನು ಆಹ್ವಾನಿಸಿದೆ. ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಇಲ್ಲಿ ನೀಡಲಾಗುತ್ತಿದೆ. ಇಂಟರ್ ನೆಟ್ ನ ಟೆಕ್ನಿಕ್ ಕುರಿತು, ತಂತ್ರಜ್ಞಾನದ ಕುರಿತು ಮಾಹಿತಿ ಇಲ್ಲಿ ನೀಡಲಾಗುತ್ತದೆ. ಅದ್ಬುತ ಅವಕಾಶವಿರುವ ಕ್ಷೇತ್ರ ಇದಾಗಿದೆ.
Embedded Systems and loT:
🔹IoT Architecture and life cycle
🔹 Platforms for IoT
🔹 Real time use cases of IoT
🔹 Microcontrollers, SoC’s
🔹 Interfacing sensor
🔹 Endedid pion technologies 2C, UART,
🔹 Introduction to SoC Wi-Fi modules
🔹 Networking and wireless communication
🔹 Building loT Applications
🔹 Web server – introduction, setup and configuration
🔹IoT Cloud
MSDC ಡಾ. ಟಿಎಂಎ ಪೈ ಪಾಲಿಟೆಕ್ನಿಕ್, ಕ್ಯಾಂಪಸ್, ಈಶ್ವರ್ ನಗರ ಹತ್ತಿರ, ಮಣಿಪಾಲ, ಕರ್ನಾಟಕ
ನೋಂದಣಿ ಮಾಡಲು: msdcskills.org ಸಂಪರ್ಕಿಸಿ:📞+ 91 918123163934 / + 91 8123163935 .