ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ, ಡ್ರೀಮ್ ಜೋನ್, ಸ್ಕೂಲ್ ಆಫ್ ಪ್ಯಾಶನ್ & ಇಂಟೀರಿಯರ್ ಡಿಸೈನಿಂಗ್’ನಲ್ಲಿ ಮೇ.5, 6 ಹಾಗೂ 7 ರಂದು 3 ದಿನ ಕ್ರೋಚೆಟ್ (CROCHET) ಕಾರ್ಯಾಗಾರ ನಡೆಯಲಿದೆ.
WHAT TO EXPECT:
- Learn basic and advanced crochet stitches
- Work on a project and take it home
- Get hands-on practice and feedback
- Meet fellow crochet enthusiasts.
WHO CAN ATTEND:
- Beginners
- Anyone interested in crochet.
ನೋಂದಣಿ ಶುಲ್ಕ: ರೂ. 750/-
ಹೆಚ್ಚಿನ ವಿವರಗಳು ಅಥವಾ ನೋಂದಣಿಗಾಗಿ, ಸಂಪರ್ಕಿಸಿ: 8123163932
ಮೇ 5 6 ಮತ್ತು 7
ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 12:30 ರವರೆಗೆ.
ಡ್ರೀಮ್ ಜೋನ್, MSDC ಕಟ್ಟಡ, 2 ನೇ ಮಹಡಿ, ಈಶ್ವರ್ ನಗರ, ಮಣಿಪಾಲ್
dreamzone_msdc_manipal












