ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ ಆರಂಭಗೊಂಡಿದೆ ಒಳ್ಳೆಯ ಅವಕಾಶವಿರುವ ‘ಡಿಪ್ಲೋಮಾ ಇನ್ ಮೆಹೆಂದಿ ಡಿಸೈನಿಂಗ್’ ಕೋರ್ಸ್

ಮಣಿಪಾಲ: ಮಣಿಪಾಲದ ಓರೇನ್ ಇಂಟರ್ನ್ಯಾಷನಲ್’ನಲ್ಲಿ ಡಿಪ್ಲೋಮಾ ಇನ್ ಮೆಹೆಂದಿ ಡಿಸೈನಿಂಗ್ ಕೋರ್ಸ್ ಆರಂಭಗೊಂಡಿದೆ.

ಮೆಹೆಂದಿ ಡಿಸೈನ್ ಗೆ ಸಂಬಂಧಪಟ್ಟ ಎಲ್ಲಾ ಪ್ರಕ್ರಿಯೆಗಳನ್ನೂ ಈ ಕೋರ್ಸ್ ನಲ್ಲಿ ಕಲಿಸಲಾಗುತ್ತದೆ. ಬೇರೆ ಬೇರೆ ದೇಶದ ಮೆಹಂದಿ ಆರ್ಟ್ ಗಳನ್ನೂ ಕಲಿಯಬಹುದು. ಈ ಕ್ಷೇತ್ರಕ್ಕೆ ವಿಶ್ವದಾದ್ಯಂತ ಬೇಡಿಕೆ ಇದ್ದು ಬದುಕು ಕಟ್ಟಿಕೊಳ್ಳಬಹುದು. ಒಟ್ಟು ನಲವತ್ತು ಗಂಟೆಯ ಈ ಕೋರ್ಸ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ 8123165068, 8123163935