ಮಣಿಪಾಲ: MSDC ಓರೇನ್ ಇಂಟರ್ನ್ಯಾಷನಲ್ ನಲ್ಲಿ “ಹೇರ್ ಟ್ರೈನರ್” ಹುದ್ದೆಗೆ ನೇಮಕಾತಿ

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್’ನಲ್ಲಿ ಹೇರ್ ಟ್ರೈನರ್ ಹುದ್ದೆಗೆ ನೇಮಕಾತಿ ನಡೆಯಲಿದೆ.

ಅರ್ಹತೆ: ಡಿಪ್ಲೊಮಾ ಇನ್ ಹೇರ್ ಡಿಸೈನ್, ಮಾಸ್ಟರ್ಸ್ ಇನ್ ಕಾಸ್ಮೆಟಾಲಜಿ ಅಥವಾ
ಸಲೂನ್ ಅನುಭವ: 1/2 ವರ್ಷಗಳು.

ಅಭ್ಯರ್ಥಿಗಳು: ಗಂಡು/ಹೆಣ್ಣು

ಆಸಕ್ತರು ಶೀಘ್ರದಲ್ಲೇ ತಮ್ಮ ರೆಸ್ಯೂಮ್ ಅನ್ನು ನಮಗೆ ಇಮೇಲ್ ಅಥವಾ ವಾಟ್ಸಾಪ್ ಮೂಲಕ ಕಳುಹಿಸಿ 8123165068

ಇಮೇಲ್:[email protected]
📍Dr.TMA ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಮಿಲ್ಕ್ ಡೈರಿ ರಸ್ತೆ, ಈಶ್ವರ್ ನಗರ ಮಣಿಪಾಲ್ -576104, ಕರ್ನಾಟಕ
ಹೆಚ್ಚಿನ ವಿವರಗಳಿಗಾಗಿ www.msdcskills.org ಗೆ ಭೇಟಿ ನೀಡಿ.