ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೆನ್ ಇಂಟರ್ನ್ಯಾಷನಲ್ ನಲ್ಲಿ ವಿದ್ಯಾರ್ಥಿಗಳಿಗೆ “ಡಿಪ್ಲೋಮೋ ಇನ್ ಕಾಸ್ಮೆಟಾಲಜಿ” (DIPLOMA IN COSMETOLOGY) ಅಲ್ಪಾವಧಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಜೀವನೋಪಾಯವನ್ನು ಭದ್ರಪಡಿಸಿಕೊಳ್ಳಲು ಸಹಾಯ:
MSDCಯು ಯುವಕ ಯುವತಿಯರಿಗೆ ಉತ್ತಮ ಜೀವನೋಪಾಯವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುವ ಉದ್ಯಮ ಸಂಬಂಧಿತ ವಿವಿಧ ಕೌಶಲ್ಯ ತರಬೇತಿಗಳನ್ನು ತೆಗೆದುಕೊಳ್ಳಲು, ಯುವಕರನ್ನು ಸಕ್ರಿಯಗೊಳಿಸಲು ಕೌಶಲ್ಯ ತರಬೇತಿಯನ್ನು ನೀಡುತ್ತಿದೆ.
ಕಾಸ್ಮೆಟಾಲಜಿಯಲ್ಲಿ ಡಿಪ್ಲೊಮಾ:
◼️ ಚರ್ಮ (Skin)
◼️ ಕೂದಲು (Hair)
◼️ಮೇಕಪ್ (Makeup)
◼️ನೈಲ್ ಆರ್ಟ್ ಮತ್ತು ಎಕ್ಸ್‌ಟೆನ್ಶನ್ (Nail art & Extension)
ಗುಣಮಟ್ಟದ ಶಿಕ್ಷಣ ತರಬೇತಿಯೊಂದಿಗೆ, ಈ ಎಲ್ಲಾ ಕೋರ್ಸ್’ಗೆ ಶೇ.40 ವರೆಗೆ ರಿಯಾಯಿತಿ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: MSDC, ಒರೇನ್ ಇಂಟರ್‌ನ್ಯಾಶನಲ್, MSDC ಕಟ್ಟಡ, 3ನೇ ಮಹಡಿ, ಈಶ್ವರನಗರ, ಮಣಿಪಾಲ.
8123165068/8123163935