ಮಣಿಪಾಲ: ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರದಲ್ಲಿ ಮರದ ಕೆಲಸ(Wood Working) ಕುರಿತು ಮೂರು ತಿಂಗಳ ಕೌಶಲ್ಯ ತರಬೇತಿ ನಡೆಯಲಿದೆ. ಮಣಿಪಾಲ ಕೌಶಲ್ಯ ತರಬೇತಿ ಕೇಂದ್ರ ಮಣಿಪಾಲದಲ್ಲಿ ತರಬೇತಿ ಪಡೆದು ಸ್ವಂತ ಉದ್ಯೋಗ ಪ್ರಾರಂಭಿಸಬಹುದು.
ತರಬೇತಿ ಅವಧಿ: 12 ವಾರಗಳು
ಕಾಲಾವಧಿ: 10.00 ರಿಂದ 4.00ರ ತನಕ. ಸೋಮವಾರದಿಂದ ಶುಕ್ರವಾರದವರೆಗೆ ತರಬೇತಿಗಳು ಇರಲಿವೆ. ತರಬೇತಿ ಶುಲ್ಕ: 25000 ರೂ., ಈ ಕೌಶಲ್ಯ ತರಬೇತಿಯ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತರು ಸಂಪರ್ಕಿಸಬಹುದು.
ಮೊ: 8123163934, 8123163935












