ಮಣಿಪಾಲ: ಮಹಿಳೆ ನಾಪತ್ತೆ

ಮಣಿಪಾಲ: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಮಂಚಿ ಕೊಡಿ ನಿವಾಸಿ ಜಯಲಕ್ಷ್ಮಿ(65) ಎಂಬವರು ಆ.30ರಂದು ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.