ಮಣಿಪಾಲ ಡಾ. ಟಿಎಂಎಪೈ ಪಾಲಿಟೆಕ್ನಿಕ್ ಹಾಗೂ ಮಣಿಪಾಲ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ಜಂಟಿಯಾಗಿ ಆಯೋಜನೆ

ಮಣಿಪಾಲ: ಮಣಿಪಾಲ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್, ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಜಂಟಿಯಾಗಿ ಜುಲೈ 25 (ಗುರುವಾರ) ರಂದು ಬೆಳಿಗ್ಗೆ 9.30 ರಿಂದ ಸಂಜೆ 5.30 ರವರೆಗೆ ಮಂಗಳೂರು ಡಾ ವಿನ್ಸಿ ಸೆಂಟರ್, ಸಾನು ಅರಮನೆ ಕಟ್ಟಡ, 5ನೇ ಮಹಡಿ, ಪಿವಿಎಸ್ ಸರ್ಕಲ್ ಬಳಿ ಸ್ಪಾಟ್ ಅಡ್ಮಿಷನ್ಸ್ ನಡೆಯಲಿದೆ.

ಸೀಮಿತ ಸೀಟುಗಳು ಮಾತ್ರ ಲಭ್ಯವಿರುವುದು. ವಿದ್ಯಾರ್ಥಿಗಳಿಗೆ ಒಂದು ಕ್ಯಾಂಪಸ್‌ನಲ್ಲಿ ಎರಡು ಡಿಪ್ಲೋಮಾಗಳು ಕಲಿಯುವ ಅವಕಾಶ ಕಲ್ಪಿಸಲಾಗಿದೆ. ಹಾಗೂ 100% ಉದ್ಯೋಗ, 100% ಬ್ಯಾಂಕ್ ಲೋನ್, ಹಾಸ್ಟೆಲ್ ಸೌಲಭ್ಯ ಮಾಡಿಕೊಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ:

ಕರೆ ಮಾಡಿ 📞 8296615560, 7975078498