ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್) ಓರೇನ್ ಇಂಟರ್ನ್ಯಾಷನಲ್ ‘ಕೂದಲು ಉದುರುವಿಕೆ ಚಿಕಿತ್ಸೆ’ ನೋಡಿ ಕಲಿಯಿರಿ ಉಚಿತ ಕಾರ್ಯಾಗಾರ ಜ.07 ರಂದು ಬೆಳಗ್ಗೆ 11:30 ರಿಂದ 1:00 ವರೆಗೆ ನಡೆಯಲಿದೆ.
ಕಲಿಕೆಯ ಫಲಿತಾಂಶಗಳು:
ಭಾಗವಹಿಸುವವರು ಕೂದಲು ಉದುರುವಿಕೆಯ ಕಾರಣಗಳು ಮತ್ತು ಅದರ ಚಿಕಿತ್ಸೆಯನ್ನು ಅರ್ಥಮಾಡಿಕೊಳ್ಳುತ್ತಾರೆ.
ಯಾರು ಹಾಜರಾಗಬಹುದು:
ಎಲ್ಲರಿಗೂ ತೆರೆದಿರುತ್ತದೆ, ವಿಶೇಷವಾಗಿ ಸಲೂನ್ ಕಲಾವಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಓರೇನ್ ಇಂಟರ್ನ್ಯಾಷನಲ್, ಎಂಎಸ್ ಡಿಸಿ ಕಟ್ಟಡ, 3 ನೇ ಮಹಡಿ, ಈಶ್ವರ ನಗರ, ಮಣಿಪಾಲ
ಈಗ ನೋಂದಾಯಿಸಿ:
8123165068
8123163935