ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ‘ಮೇಕಪ್ ತರಬೇತುದಾರ’ಹುದ್ದೆಗೆ ನೇಮಕಾತಿ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರದಲ್ಲಿ ‘ಮೇಕಪ್ ತರಬೇತುದಾರ’ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆ: ಮೇಕಪ್ ತರಬೇತುದಾರ
ಅರ್ಹತೆ: ಡಿಪ್ಲೊಮಾ ಇನ್ ಪ್ರೊಫೆಷನಲ್ ಮೇಕಪ್
ಅನುಭವ: ಮೇಕಪ್ ತರಬೇತುದಾರರಾಗಿ ಕನಿಷ್ಠ 1/2 ವರ್ಷಗಳ ಬೋಧನಾ ಅನುಭವ ಹಾಗೂ ಇಂಗ್ಲಿಷ್ ಮತ್ತು ಕನ್ನಡ ಭಾಷಾ ಪ್ರಾವೀಣ್ಯತೆ ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9591427761