ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಅ.22 ರಂದು ಮಧ್ಯಾಹ್ನ 2 ಗಂಟೆಯಿಂದ 4:30ರ ವರೆಗೆ ಜೆಲ್ಲಿಕ್ಯೂರ್ ಮತ್ತು ಕಲೆಯೊಂದಿಗೆ ತಾತ್ಕಾಲಿಕ ಉಗುರು ವಿಸ್ತರಣೆ ಬಗ್ಗೆ ಪ್ರಮಾಣಪತ್ರದೊಂದಿಗೆ ಕಾರ್ಯಾಗಾರ ನಡೆಯಲಿದೆ.
ಕಲಿಕೆಯ ಫಲಿತಾಂಶ:
ಉಗುರು ತಾತ್ಕಾಲಿಕ ವಿಸ್ತರಣೆ ಮತ್ತು ಗೆಲ್ಲಿಕ್ಯೂರ್ ಮಾಡಲು ಕಲಿಯಬಹುದು.
ಈ ಕೌಶಲ್ಯ ತರಬೇತಿಯ ಶುಲ್ಕ ಕೇವಲ ರೂ.799 ಆಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8123165068 /8123163935📍ಒರೇನ್ ಇಂಟರ್ನ್ಯಾಶನಲ್, MSDC ಕಟ್ಟಡ, 3ನೇ ಮಹಡಿ ಈಶ್ವರನಗರ, ಮಣಿಪಾಲ












