ಮಣಿಪಾಲ: ಅ.15 ರಂದು ಓರೇನ್ ಇಂಟರ್ನ್ಯಾಷನಲ್’ನಲ್ಲಿ “ಜೆಲ್ಲಿಕ್ಯೂರ್ ಮತ್ತು ಕಲೆಯೊಂದಿಗೆ ತಾತ್ಕಾಲಿಕ ಉಗುರು ವಿಸ್ತರಣೆ” ಕಾರ್ಯಗಾರ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್ ನಲ್ಲಿ ಅ.15 ರಂದು ಮಧ್ಯಾಹ್ನ 2 ಗಂಟೆಯಿಂದ 4:30ರ ವರೆಗೆ ಜೆಲ್ಲಿಕ್ಯೂರ್ ಮತ್ತು ಕಲೆಯೊಂದಿಗೆ ತಾತ್ಕಾಲಿಕ ಉಗುರು ವಿಸ್ತರಣೆ ಬಗ್ಗೆ ಪ್ರಮಾಣಪತ್ರದೊಂದಿಗೆ ಕಾರ್ಯಾಗಾರ ನಡೆಯಲಿದೆ.

ಕಲಿಕೆಯ ಫಲಿತಾಂಶ:

ಒಬ್ಬರು ತಮ್ಮದೇ ಆದ ಉಗುರು ತಾತ್ಕಾಲಿಕ ವಿಸ್ತರಣೆ ಮತ್ತು ಗೆಲ್ಲಿಕ್ಯೂರ್ ಮಾಡಲು ಕಲಿಯುತ್ತಾರೆ.

ಈ ಕೌಶಲ್ಯ ತರಬೇತಿಯ ಶುಲ್ಕ ಕೇವಲ ರೂ.799 ಆಗಿದೆ.

ದಿನಾಂಕ: 15-09-2024

ದಿನ: ಮಂಗಳವಾರ

ಸಮಯ: ಮಧ್ಯಾಹ್ನ 02:00 ರಿಂದ 04:30 ರವರೆಗೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8123165068 /8123163935📍ಒರೇನ್ ಇಂಟರ್‌ನ್ಯಾಶನಲ್, MSDC ಕಟ್ಟಡ, 3ನೇ ಮಹಡಿ ಈಶ್ವರನಗರ, ಮಣಿಪಾಲ