ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೇನ್ ಇಂಟರ್ನ್ಯಾಷನಲ್’ನಲ್ಲಿ ಅ.10 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 12:30ವರೆಗೆ “ಕಾಳಿ ಮಾ ಆರ್ಟಿಸ್ಟಿಕ್ ಮೇಕಪ್” ಬಗ್ಗೆ ನೋಡಿ ಕಲಿಯುವ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ದೇವಿಯ ದಿಟ್ಟ, ಶಕ್ತಿಯುತ ನೋಟವನ್ನು ಹೇಗೆ ರಚಿಸುವುದು ಎಂಬುದನ್ನು ನೀವು ಕಲಿಯಬಹುದು. ಶುಲ್ಕಗಳು ಕೇವಲ ರೂ.199/-.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8123165068/8123163935
📍ಒರೇನ್ ಇಂಟರ್‌ನ್ಯಾಶನಲ್, MSDC ಕಟ್ಟಡ, 3ನೇ ಮಹಡಿ ಈಶ್ವರನಗರ, ಮಣಿಪಾಲ