ಮಣಿಪಾಲದ ಓರೇನ್ ಇಂಟರ್ನ್ಯಾಷನಲ್ ನಲ್ಲಿ ಅತ್ಯುತ್ತಮ ಬೇಡಿಕೆಯ ಡಿಪ್ಲೋಮಾ ಕೋರ್ಸ್ ಗೆ ಪ್ರವೇಶಾತಿ ಆರಂಭ: ಶೇ.100 ರಷ್ಟು ಉದ್ಯೋಗ ಭರವಸೆ

ಮಣಿಪಾಲದ MSDC ಓರೇನ್ ಇಂಟರ್ನ್ಯಾಷನಲ್’ನಲ್ಲಿ ಅದ್ಬುತ ಅವಕಾಶವಿರುವ Diploma in Nail Technician ಕೋರ್ಸ್ ಗೆ ಪ್ರವೇಶಾತಿ ಆರಂಭಗೊಂಡಿದೆ.

ಒಳ್ಳೆಯ ಬೇಡಿಕೆಯಿರುವ ಈ ಕೋರ್ಸ್ ನ ಮೂಲಕ ನಿಮ್ಮ ವೃತ್ತಿ ಜೀವನವನ್ನು ಯಶಸ್ವಿಗೊಳಿಸಬಹುದು. ಅಂದ ಹಾಗೆ ಈ ಕೋರ್ಸ್ ಅವಧಿ 196 ಗಂಟೆಯದ್ದಾಗಿದೆ. ಇನ್ನೊಂದು ವಿಶೇಷವೆಂದರೆ ಈ ಕೋರ್ಸ್ ಕಲಿತವರಿಗೆ ಶೇ.100 ರಷ್ಟು ಉದ್ಯೋಗ ಭರವಸೆಯನ್ನು ಇಲ್ಲಿ ನೀಡಲಾಗುತ್ತದೆ. ಕೆಲವೇ ಸೀಟುಗಳು ಲಭ್ಯವಿದ್ದು ನೀವೂ ಆಸಕ್ತರಾಗಿದ್ದರೆ ಯಾವುದೇ ಕಾರಣಕ್ಕೂ ಈ ಉತ್ತಮ ಅವಕಾಶವಿರುವ ಕೋರ್ಸ್ ಅನ್ನು ಮಿಸ್ ಮಾಡಿಕೊಳ್ಳಬೇಡಿ. ಕೋರ್ಸ್ ಗೆ ಸೇರಲು ಈಗಲೇ ಸಂಪರ್ಕ ಮಾಡಿ: 8123165068, 8123163935