ಮಣಿಪಾಲ:ಮಣಿಪಾಲ್ ಕೌಶಲ್ಯ ಅಭಿವೃದ್ಧಿ ಕೇಂದ್ರ(ಡಾ.ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) MSDC ಇದರ ವತಿಯಿಂದ ಡ್ರೋನ್ ಅಸೆಂಬ್ಲಿ, ಸಿಮ್ಯುಲೇಟರ್ ತರಬೇತಿ ಮತ್ತು ಪೈಲಟಿಂಗ್‌ನಲ್ಲಿ ವೃತ್ತಿಪರ ಕೋರ್ಸ್ ಆರಂಭಿಸಲಾಗಿದ್ದು, ಡ್ರೋನ್ ತಂತ್ರಜ್ಞಾನ ಕುರಿತು ಇದೊಂದು ಉಪಯುಕ್ತ ಕೋರ್ಸ್ ಆಗಿದೆ.
ಏನೇನಿದೆ?
🔹 ಡ್ರೋನ್ ಘಟಕಗಳನ್ನು ಜೋಡಿಸುವ ಶಿಕ್ಷಣ.
🔹ವಿವಿಧ ಪರಿಸರದಲ್ಲಿ ವಿಮಾನ ನಿಯಂತ್ರಣಗಳನ್ನು ಅನುಕರಿಸಿ ಅಭ್ಯಸಿಸುವ ಶಿಕ್ಷಣ.
🔹ಬೋಧಕರ ಮಾರ್ಗದರ್ಶನದೊಂದಿಗೆ ಮೂಲ ವಿಮಾನ ಕಾರ್ಯಾಚರಣೆಗಳನ್ನು ನಿರ್ವಹಿಸುವ ಕುರಿತು ಹೆಚ್ಚಿನ ತರಬೇತಿ.
🔹ಡ್ರೋನ್ ಕಾರ್ಯಾಚರಣೆಗೆ ನಿಯಮಗಳ ಕುರಿತು ಜಾಗ್ರತಿ ಸಿಗಲಿದೆ.
ಜೊತೆಗೆ ಮುಂದಿನ ದಿನಗಳಲ್ಲಿ ಸಣ್ಣ ವರ್ಗದ ಡ್ರೋನ್‌ಗಳಲ್ಲಿ DGCA ಯಿಂದ ಪ್ರಮಾಣೀಕರಿಸಿದ ರಿಮೋಟ್ ಪೈಲಟ್ ಪ್ರಮಾಣಪತ್ರ ಕಾರ್ಯಕ್ರಮವನ್ನು ಸಹ ನೀಡುವ ಉದ್ದೇಶವಿದೆ.
ಕಾರ್ಯಕ್ರಮ ಶುಲ್ಕ: 10,000
ಕಾಲ: 02 ವಾರಗಳು (20 ಗಂಟೆಗಳು)
ಹೊಸ ಬ್ಯಾಚ್ ಜೂನ್ ನಿಂದ ಆರಂಭವಾಗಲಿದ್ದು, ಹೆಚ್ಚಿನ ವಿವರಗಳಿಗಾಗಿ, ಸಂಪರ್ಕಿಸಿ : 8123163934
8123163935 ಸಂಪರ್ಕಿಸಬಹುದು.