ಉಡುಪಿ: ಮಡಿಕುಳಾಸ್ ಸ್ವೀಟ್ಸ್ &ಐಸ್ ಕ್ರೀಮ್ ಮಳಿಗೆಯಲ್ಲಿ ದೀಪಾವಳಿಗೆ ರುಚಿಕರ ತಿನಿಸುಗಳು ಲಭ್ಯವಿದ್ದು ನಿಮ್ಮ ದೀಪಾವಳಿಯನ್ನು ಮಡಿಕುಳಾಸ್ ಬೇಕರಿಯ ಸಿಹಿತಿಂಡಿಗಳೊಂದಿಗೆ ಇನ್ನಷ್ಟು ರುಚಿಕರವಾಗಿಸಬಹುದು.
ಸ್ವಾದಿಷ್ಟವಾದ ದೀಪಾವಳಿ ಸ್ವೀಟ್ಸ್ ಗೆ ಮಡಿಕುಳಾಸ್ ಬೇಕರಿಗೆ ಭೇಟಿ ನೀಡಿ ನಿಮ್ಮ ಇಷ್ಟದ ಬೇಕರಿ ತಿನಿಸುಗಳನ್ನು ಸವಿಯಲು ಒಂದೊಳ್ಳೆಯ ಅವಕಾಶ.
ಶುದ್ಧ ತುಪ್ಪದಿಂದ ಮನೆಯಲ್ಲೇ ತಯಾರಿಸಿದ ಕಾಜು, ಡ್ರೈ ಫ್ರೂಟ್ಸ್ ಸ್ವೀಟ್ಸ್ ಹಾಗೂ ವಿವಿಧ ಬಗೆಯ ಸ್ವೀಟ್ಸ್ ಗಳು ಇಲ್ಲಿ ಲಭ್ಯವಿದೆ. ಕೂಡಲೇ ಭೇಟಿ ನೀಡಿ.
MADIKULAS Sweets & Ice Creams Near Syndicate Bank, Old Bus Stand Road, Brahmavra – 576213
Mobile- 9880380241