ಮಂಗಳೂರಿನ ತ್ರಿಶಾ ಸಂಸ್ಥೆಗೆ ಮಹಿಳಾ ವಾರ್ಡನ್ ಬೇಕಾಗಿದ್ದಾರೆ

ಮಂಗಳೂರು:ಮಂಗಳೂರಿನ ತ್ರಿಶಾ ಸಂಸ್ಥೆಗೆ ಮಹಿಳಾ ವಾರ್ಡನ್ ಬೇಕಾಗಿದ್ದಾರೆ.ಯಾವುದೇ ಪದವೀಧರರು ಹೊಸಬರು ಸಹ ಅರ್ಜಿ ಸಲ್ಲಿಸಬಹುದು.

 ನಿಮ್ಮ ಇತ್ತೀಚಿನ ಫೋಟೋದೊಂದಿಗೆ  ಸಿವಿಯನ್ನು  ಕೆಳಗಿನ ಎ ಮೇಲ್ ಗೆ ಕಳುಹಿಸಿ.

📩[email protected]

ಯಾವುದೇ ವಿಚಾರಣೆಗಾಗಿ ಸಂಪರ್ಕಿಸಿ:9606457853