ಉಡುಪಿ:ಬ್ರಹ್ಮಾವರ ಮತ್ತು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ವಿವಿಧ ಹುದ್ದೆಗಳಿಗೆ ಬೇಕಾಗಿದ್ದಾರೆ.
ಹುದ್ದೆಗಳು:
◾ರಿಸೆಪ್ಷನಿಷ್ಟ್ – 6 posts ◾ಅಕೌಂಟ್ಸ್ ಅಸಿಸ್ಟೆಂಟ್ -2 posts ◾ಫಾರ್ಮಸಿ ಅಸಿಸ್ಟೆಂಟ್ -4 posts ◾ಸ್ಟಾಫ್ ನರ್ಸ್ – 4 posts ◾ಎಲೆಕ್ಟ್ರಿಷಿಯನ್ -2 posts
ಅನುಭವ ಇಲ್ಲದ ಅಭ್ಯರ್ಥಿಗಳು, ಹಾಗೂ ಆಸಕ್ತಿ ಹೊಂದಿರುವ ಯುವಕ ಯುವತಿಯರು ಕೂಡಲೇ ಸಂಪರ್ಕಿಸಿ: 7975861846, 7019891796












