ಬೈಲೂರು ದೇವಾಲಯದಲ್ಲಿ ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ: ಹಸಿರು ಹೊರೆಕಾಣಿಕೆ ಮೆರವಣಿಗೆ

ಉಡುಪಿ: ಬೈಲೂರು ಮಹಿಷಮರ್ಧಿನಿ ದೇವಾಲಯದಲ್ಲಿ ನಡೆಯಲಿರುವ ಶತಚಂಡಿಕಾಯಾಗ ಹಾಗೂ ಬ್ರಹ್ಮಮಂಡಲ ಸೇವೆ ಹಿನ್ನಲೆ ನಗರದಲ್ಲಿ ಅದ್ದೂರಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು.

ನಗರದ ಜೋಡುಕಟ್ಟೆಯಿಂದ ಬೈಲೂರಿನಲ್ಲಿರುವ ಮಹಿಷಮರ್ಧಿನಿ ದೇವಾಲಯದವರೆಗೆ ನಡೆದ ಹೊರೆಕಾಣಿಕೆಯಲ್ಲಿ ಹುಲಿವೇಷ ಕುಣಿತ, ಕಂಬಳದ ಎತ್ತುಗಳು, ಮುದ್ದುಕೃಷ್ಣ ಜೊತೆ ಯುವತಿಯರ ಭಜನಾ ಕುಣಿತ, ರಾಕ್ಷಸ ವೇಷ, ಹನುಮಂತ, ಗೊಂಬೆ ಕುಣಿತ ಹೀಗೆ ವಿವಿಧ ಪ್ಯಾಬ್ಲೋಗಳು ಹೊರೆ ಕಾಣಿಕೆ ಮೆರವಣಿಗೆಯಲ್ಲಿ ಗಮನಸೆಳೆಯಿತು. ವೈವಿಧ್ಯ ತರಕಾರಿಗಳನ್ನ ಭಕ್ತರು ಹೊರೆಕಾಣಿಕೆ ಮೂಲಕ ದೇವಾಲಯಕ್ಕೆ ಅರ್ಪಿಸಿದ್ರು.

Oplus_131072
Oplus_131072
Oplus_131072
Oplus_131072
Oplus_131072
Oplus_131072
Oplus_131072
Oplus_131072