ಫ್ರಂಟ್ ಆಫೀಸ್ ಸ್ಟಾಫ್ ಹಾಗೂ ಅಕೌಂಟೆಂಟ್ ಹುದ್ದೆಗೆ ನೇಮಕಾತಿ

ಉಡುಪಿ:ಫ್ರಂಟ್ ಆಫೀಸ್ ಸ್ಟಾಫ್ ಹಾಗೂ ಅಕೌಂಟೆಂಟ್ ಹುದ್ದೆಗೆ ನೇಮಕಾತಿ ನಡೆಯಲಿದೆ.

ಉತ್ತಮ ಸಂವಹನ ಕೌಶಲ್ಯವನ್ನು ಹೊಂದಿದ್ದು, ಹಿಂದಿ ಇಂಗ್ಲಿಷ್ ಮಾತನಾಡಬಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಆಸಕ್ತರು ನಿಮ್ಮ ರೆಸ್ಯುಮ್ ಅನ್ನು ಈ ನಂಬರ್ ಗೆ ಕಳುಹಿಸಿ 9113666184