ಉಡುಪಿ: ಕಳೆದ 14 ವರ್ಷಗಳಿಂದ ಯಶಸ್ವಿಯಾಗಿ ದೇಶಾದ್ಯಂತ ಪ್ರವಾಸಗಳನ್ನು ಆಯೋಜನೆ ಮಾಡಿ ದೇಶ ಪರ್ಯಟನೆ, ಕ್ಷೇತ್ರ ದರ್ಶನ, ವಿಶೇಷ ಹನಿಮೂನ್ ಪ್ಯಾಕೇಜ್, ತೀರ್ಥಕ್ಷೇತ್ರ ದರ್ಶನ, ಶಾಲಾ ಮಕ್ಕಳ ಪ್ರವಾಸಗಳನ್ನು ಆಯೋಜನೆ ಹಾಗೂ ಪ್ರವಾಸಿಗರಿಗೆ ಅತ್ಯಂತ ಸುರಕ್ಷತೆಯನ್ನು ಕಲ್ಪಿಸುವಲ್ಲಿ ಉಡುಪಿ ಪಯಣ ಟ್ರಾವೆಲ್ಸ್ ಹೆಸರುವಾಸಿಯಾಗಿದೆ.
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಸೇವಾ ಪ್ರವಾಸ:
ಪ್ರತಿವರ್ಷ ಅಕ್ಟೋಬರ್, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಶಾಲಾ-ಕಾಲೇಜು ಪ್ರವಾಸ ಹಾಗೂ ವಿದ್ಯಾರ್ಥಿಗಳಿಗೆ ವಿಶೇಷ ಸೇವೆಯನ್ನು ನೀಡಲಿದೆ.
ವಿದ್ಯಾರ್ಥಿಗಳಿಗೆ ಪ್ರವಾಸದಲ್ಲಿ ವಸತಿ ಸೌಲಭ್ಯ, ಊಟ-ತಿಂಡಿ ಹಾಗೂ ಸುರಕ್ಷತಾ ದೃಷ್ಟಿಯಿಂದ ವಿದ್ಯಾರ್ಥಿಗಳ ಪ್ರವಾಸವನ್ನು ಜಾಗೃತೆಯಿಂದ ಕೈಗೊಳ್ಳುವಲ್ಲಿ ಪಯಣ ಟ್ರಾವೆಲ್ಸ್ ಹೆಸರುವಾಸಿಯಾಗಿದೆ. ಹಾಗಾಗಿ ಈಗಾಗಲೇ ಶಾಲಾ-ಕಾಲೇಜುಗಳಿಗೆ ಪ್ರವಾಸ ಬುಕಿಂಗ್ ಆರಂಭಗೊಂಡಿದ್ದು, ನೀವು ಕೂಡ ಪಯಣ ಟ್ರಾವೆಲ್ಸ್ ಅನ್ನು ಸಂಪರ್ಕಿಸಬಹುದು.
20 ಜನರ ಗ್ರೂಪ್ ಟೂರ್:
ಕನಿಷ್ಠ 20 ಜನರ ಗ್ರೂಪ್ ಇದ್ದಲ್ಲಿ ನಿಮ್ಮದೇ ಸ್ಥಳದಲ್ಲಿ ಗ್ರೂಪನ್ನು ನಿಮ್ಮ ಅನುಕೂಲತೆಗೆ ಸರಿಯಾಗಿ ಮಾಡಿಕೊಡಲಾಗುವುದು ಹಾಗೂ ಎಲ್ಲಾ ರೀತಿಯ ಪ್ರವಾಸಗಳು ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯೋಜನೆ ಪಯಣ ಟ್ರಾವೆಲ್ಸ್ ಮಾಡಿಕೊಡಲಿದೆ.
ನೀವು ಜಗತ್ತಿನಾದ್ಯಂತ ಪ್ರಯಾಣ ಬೆಳೆಸಲು ಬಯಸುತ್ತೀರಾ.. ಹಾಗಾದರೆ ಹೊರಡೋಣ ಬನ್ನಿ..
ಪಯಣ ಟ್ರಾವೆಲ್ಸ್ ಸೇವೆಗಳು:
▪️ರೈಲು ಟಿಕೆಟ್
▪️ಏರ್ ಟಿಕೆಟ್
▪️ಎಲ್ಲಾ ವಿಧದ ವಾಹನಗಳು ಬಾಡಿಗೆಗೆ
▪️ಪ್ಯಾಕೇಜ್ ಪ್ರವಾಸಗಳು
▪️ಹೋಟೆಲ್/ರೆಸಾರ್ಟ್ಸ್ ಬುಕಿಂಗ್
▪️ಪಾಸ್ ಪೋರ್ಟ್
▪️ಶಿಕ್ಷಣ ವಿಹಾರ ಮತ್ತು ಕಾರ್ಪೊರೇಟ್ ಪ್ರವಾಸಗಳು
ಎಲ್ಲಾ ಉತ್ತರ ಭಾರತ ಪ್ರವಾಸಗಳು ನಮ್ಮಿಂದ ಆಯೋಜಿಸಲಾಗುತ್ತಿದೆ.
ಪಯಣ ಟ್ರಾವೆಲ್ಸ್
📍1ನೇ ಮಹಡಿ, ಭಕ್ತ ಗೋಪುರ
ಎದುರು ಜಯಲಕ್ಷ್ಮಿ ಜನರಲ್ ಸ್ಟೋರ್, ಕಲ್ಸಂಕ, ಉಡುಪಿ
📞0820-4291197,
📞9035074197,
📞9535584197
✉[email protected]
🌐www.payanatravels.com












