ಮಣಿಪಾಲ: ಮಣಿಪಾಲ MSDC (ಡಾ. ಟಿ ಎಂ ಎ ಪೈ ಫೌಂಡೇಶನ್ ನ ಒಂದು ಘಟಕ) ಯಲ್ಲಿ ಅಂತರರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ಇಂದು ಬೆಳಗ್ಗೆ 9:30 ರಿಂದ 10:30 ರ ವರೆಗೆ ಉಚಿತ ಯೋಗ ಸೆಶನ್ ಆಯೋಜಿಸಿದೆ.
ಯೋಗ ಸೆಶನ್ ಅನ್ನು ದೃಷ್ಟಿ ಯೋಗ ಕೇಂದ್ರದ ಸಂಸ್ಥಾಪಕಿ ಶ್ರೀಮತಿ ನಯನಾ ಶಾನಭೋಗ್ ಅವರು ನಡೆಸಲಿದ್ದಾರೆ, ಅವರು ಭಾರತ ಸರ್ಕಾರದ ಆಯುಷ್ ಸಚಿವಾಲಯವು ನಡೆಸಿದ ಯೋಗ ಬೋರ್ಡ್ ಪರೀಕ್ಷೆಯ ಹಂತ -1 ಅನ್ನು ಮಾಡಿದ್ದಾರೆ. ಆಸಕ್ತರು ದಯವಿಟ್ಟು ಬರುವಾಗ ನಿಮ್ಮ ಯೋಗ ಚಾಪೆಯನ್ನು ತರಬೇಕಾಗಿ ವಿನಂತಿಸಿದ್ದಾರೆ. ಹಾಗೂ ಈ ಯೋಗ ಸೆಶನ್ ನ ಸದುಪಯೋಗ ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: MSDC, ಓರೇನ್ ಇಂಟರ್ನ್ಯಾಷನಲ್, ಮೂರನೇ ಮಹಡಿ, ಈಶ್ವರ ನಗರ, ಮಣಿಪಾಲ
ಮೊ:8123165068, 8123163935.