ಉಡುಪಿ:ಜನವರಿ ತಿಂಗಳಲ್ಲಿ ನಡೆದ ಸಿಎ ಇಂಟರ್ ಮೀಡಿಯೆಟ್ ಪರೀಕ್ಷೆಯಲ್ಲಿ ತ್ರಿಶಾ ಸಂಸ್ಥೆಯ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಗಳಿಸಿಕೊಂಡಿದ್ದಾರೆ.
ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ (ಡೇ & ಸಂಧ್ಯಾ ಕಾಲೇಜು) :
ಎರಡು ಗ್ರೂಪ್ ಗಳಲ್ಲಿ ಉತ್ತೀರ್ಣರಾದವರು: ಎಲ್ ಗೌತಮ್(417), ಧನುಷ್ ದಿನೇಶ್ ಶೆಣೈ(382), ಬಿ.ನಾಗೇಂದ್ರ ಶೆಣೈ(373), ರೋಹನ್ ಶಾನ್ ಮಾರ್ಟಿಸ್(362), ಶ್ರೇಯಾ ವೆರ್ಣಕರ್(360), ಅಪೂರ್ವ(336), ವಿನಿಶಿಯಾ ವೈಲೆಟ್(334),ಶ್ರೀ ರಕ್ಷಾ(309),ಪವಿತ್ರಾ ವಿ ನಾಯಕ್(307), ಮೌನೇಶ್ ದೇವಾನಂದ ಪೂಜಾರಿ(305) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಒಂದು ಗ್ರೂಪ್ ಉತ್ತೀರ್ಣರಾದವರು: ಹಮ್ದಾ ಕಾಜಿ,ವೈಷ್ಣವಿ,ಪವನ್,ಶಶಾಂಕ್ ಕೆ ಆರ್,ಶ್ರೀರಕ್ಷಾ ಎಂ ಎ,ಸೂರಜ್ ಆಚಾರ್, ಸುದೀಪ್ ಕೆ,ಅನಘಾ,ಸಚಿನ್ ಡಿ ರಿಟ್ಟಿ,ಸಾನ್ವಿ, ಅಥರ್ವ್ ಅನಿಲ್ ಗಾಯ್ತೊಂಡೆ ,ಪ್ರಿಯಾಂಕಾ ವಿಶ್ವನಾಥ್ ಕಾಮತ್,ತನುಶ್ರೀ ವಸಂತ ಶೆಟ್ಟಿ,ಮಾಧವ್ ವಿನೋದ್ ಶಾನಭಾಗ,ಪ್ರಶಾಂತ್ ಎ ಪ್ರಭುಕಾಮತ್ ಉತ್ತೀರ್ಣರಾಗಿದ್ದಾರೆ.
ತ್ರಿಶಾ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜೆಂಟ್ ಮಂಗಳೂರು ( ಡೇ & ಸಂಧ್ಯಾ ಕಾಲೇಜು) :
ಎರಡು ಗ್ರೂಪ್ ಗಳಲ್ಲಿ ಉತ್ತೀರ್ಣರಾದವರು: ಅಡ್ಯಾರ್ ಪ್ರಖ್ಯಾತ್ ಪ್ರಶಾಂತ್(337),ದಿಯಾ ಎಸ್ ಶೆಟ್ಟಿ(337),ಡಿ ಎಂ ಕೃಷ್ಣ ಪ್ರಭು(320), ಸೋಜಾ ಜೇನ್ ಅಲ್ವಿಟಾ ಮಾರ್ಸೆಲ್ ಜೋಸೆಫ್(309), ಆವಂತಿಕಾ ಅರವಿಂದ ಗಡಿಯಾರ್(304), ಫಾತಿಮತ್ ರುಶ್ದಾ(303) ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಒಂದು ಗ್ರೂಪ್ ಉತ್ತೀರ್ಣರಾದವರು: ಅಶ್ವಿನ್ ಎಲ್,ಅನಿಶಾ ವಿ ಪೂಜಾರಿ,ಜೀವಿತಾ ಜಿ,ಮರಿಯಮ್ ನಿಹಾ,ನಿದೀಕ್ಷಾ, ಐಶ್ ಖಾದರ್ , ಭವ್ಯಶ್ರೀ ಕೆ,ಅನೂಪ್ ಗಣೇಶ್ ಟಿ,ಬಲರಾಮ್ ಎ ನಾಯಕ್ ಬಿ,ಲಿಖಿತ್ ಬಿ,ರಾಯನ್ ಅಲೆಕ್ ಡಿಸೋಜಾ, ಶ್ರಾವ್ಯ,ತೇಜಸ್ವಿನಿ,ಉಜ್ವಲ್ ಎ ಎಚ್,ಅದಿತಿ ಪ್ರಕಾಶ್ ಪೈ,ಸಂಜನಾ,ಶರ್ವಾಣಿ ಪಿ ಎಸ್,ಯಶಸ್ವಿ ವಿ ಪೂಜಾರಿ, ಅನ್ವಿತ್ ಎನ್ ಆಚಾರ್ಯ , ಅಶ್ವಿತ್ ಎಸ್ ಕರ್ಕೇರ, ಹಾರ್ದಿಕ್ ಜೆ ಪೂಜಾ ಉತ್ತೀರ್ಣರಾಗಿದ್ದಾರೆ.
ತ್ರಿಶಾ ಕ್ಲಾಸಸ್ ಉಡುಪಿ ಮತ್ತು ಮಂಗಳೂರು:
ಎರಡು ಗ್ರೂಪ್ ಗಳಲ್ಲಿ ಉತ್ತೀರ್ಣರಾದವರು: ಪ್ರಣ್ವಿತ್(367), ಚೇತನಾ(356), ಓಂಕಾರ್ ಎನ್ ಶೇಟ್(335), ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ.
ಒಂದು ಗ್ರೂಪ್ ಉತ್ತೀರ್ಣರಾದವರು: ಶ್ರೇಯಸ್ ಬೆಳ್ಳೂರು,ಸ್ವಜನ್ ಎಸ್, ಕೆ ಮನೀಶ್ ಶೆಟ್ಟಿ,ಪ್ರಜನ್ ವಿ ಶೆಟ್ಟಿ,ಟಿ ಡಿ ರಿತೇಶ್,ಶಿಪಾಲಿ ಜೆ, ಪ್ರಸನ್ನ ಕುಮಾರ್,ವಿಂಧ್ಯ ನಾರಾಯಣ, ,ರಕ್ಷಾ ಭಾಸ್ಕರ್ ಪೈ,ಧನೀಶ್ ಎಂ ಕೆ,ದೀವಿತಾ ಕಾಮತ್,ಬಿಪಿ ಚೈತ್ರಾ,ರಜತ್ ದತ್ತಾತ್ರೇಯ ಭಾಗವತ,ಅನನ್ಯ ಪ್ರಕಾಶ್ ಪೂಜಾರಿ,ಅಕ್ಷತ್ ಉತ್ತೀರ್ಣರಾಗಿದ್ದಾರೆ.
ತ್ರಿಶಾ ಸಂಸ್ಥೆಯ ಸ್ಥಾಪಕರು ಸಿಎ ಗೋಪಾಲಕೃಷ್ಣ ಭಟ್ ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.












