ಡಿ.7 ರಂದು ಮಣಿಪಾಲ MSDCಯಲ್ಲಿ ‘ಎಕ್ಸಿಕ್ಯುಟಿವ್ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‌’ಗಳಿಗೆ ಬಡ್ಡಿ ರಹಿತ ಕೌಶಲ್ಯ ಸಾಲ ಮೇಳ.

ಮಣಿಪಾಲ: ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ. ಟಿ.ಎಂ.ಎ. ಪೈ ಫೌಂಡೇಶನ್‌ನ ಒಂದು ಘಟಕ, ಮಣಿಪಾಲ) ದಲ್ಲಿ ಡಿ.7 ರಂದು ಎಕ್ಸಿಕ್ಯುಟಿವ್ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಬಡ್ಡಿ ರಹಿತ ಕೌಶಲ್ಯ ಸಾಲ ಮೇಳ ನಡೆಯಲಿದೆ.

🔹 ಎಲೆಕ್ಟ್ರಿಕಲ್ ವೆಹಿಕಲ್ (ಇವಿ) ತಂತ್ರಜ್ಞಾನ
🔹 ಆಟೋಮೋಟಿವ್ ತಂತ್ರಜ್ಞಾನ
🔹 ರೆಫ್ರಿಜರೇಷನ್ ಮತ್ತು AC (HAVC) ತಂತ್ರಜ್ಞಾನ.

ಮುಖ್ಯಾಂಶಗಳು:
🔹 ಉದ್ಯಮ ಚಾಲಿತ ಪಠ್ಯಕ್ರಮ
🔹ಕ್ಷೇತ್ರದ ಪರಿಣಿತರಿಂದ ಉಪನ್ಯಾಸಗಳು.
🔹ಹೊಸದಾದ ಸಾಫ್ಟ್‌ವೇರ್‌ಗಳ ಅಪ್ಲಿಕೇಶನ್.
🔹ಹ್ಯಾಂಡ್ಸ್ ಆನ್ ಟ್ರೈನಿಂಗ್
🔹 ಆನ್‌ಲೈನ್ ಮತ್ತು ಆಫ್‌ಲೈನ್ ತರಗತಿಗಳ ಆಯ್ಕೆ.
🔹 ಹೊರವಲಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ಮೆಸ್ ಸೌಲಭ್ಯಗಳು.
🔹 ಉನ್ನತ ಕಂಪನಿಗಳಲ್ಲಿ ಖಾತರಿಪಡಿಸಿದ ಉದ್ಯೋಗಾವಕಾಶಗಳು.
🔹EV ಮತ್ತು ಆಟೋಮೋಟಿವ್ ಟೆಕ್ನಾಲಜಿ ಕೋರ್ಸ್‌ಗಳು TUA ಮತ್ತು TUA SUD ನಿಂದ ಪ್ರಮಾಣೀಕರಿಸಲ್ಪಟ್ಟಿರುತ್ತದೆ.

ಅರ್ಹತೆ:
🔹 ಅಂತಿಮ ವರ್ಷದ ಡಿಪ್ಲೊಮಾ/ಐಟಿಐ ವಿದ್ಯಾರ್ಥಿಗಳು
🔹ಉತ್ತೀರ್ಣ ಆದವರು/ ಕೋರ್ಸ್ ಪೂರ್ಣಗೊಂಡವರು.
🔹ಡಿಪ್ಲೋಮಾ/ಐಟಿಐ ವಿದ್ಯಾರ್ಥಿಗಳು.
🔹ಇಂಜಿನಿಯರಿಂಗ್ ಪದವಿ ವಿದ್ಯಾರ್ಥಿಗಳು/ವೃತ್ತಿಪರರು.
🔹 ಯಾವುದೇ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಕೋರ್ಸ್ ಅನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ:
ಡಾ.ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕ್ಯಾಂಪಸ್, CADD ಸೆಂಟರ್- ಚೆನ್ನೈ, ಡೈಕಿನ್-ಜಪಾನ್.
9844729291, 7483182179, 8310276314.