ಕೋಟ: ಮೂರ್ತದಾರರ ಸೇವಾ ಸಹಕಾರಿ ಸಂಘ ನಿ. ಕೋಟ ಇದರ ಸಂಘದ ಕೇಂದ್ರ ಕಛೇರಿಯ ಸ್ವಂತ ಕಟ್ಟಡ ಹಾಗೂ ಮಾಜಿ ಮುಖ್ಯಮಂತ್ರಿ ದಿ| ಎಸ್. ಬಂಗಾರಪ್ಪ ಸ್ಮರಣಾರ್ಥ ಸಭಾಭವನ ಉದ್ಘಾಟನಾ ಸಮಾರಂಭ ಜನವರಿ 12 ರಂದು ನಡೆಯಲಿದೆ.
ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಕೋಟ ಇಲ್ಲಿನ ಅಧ್ಯಕ್ಷರು ಆನಂದ ಸಿ. ಕುಂದರ್, ಡಾ|| ಕೆ. ಎಸ್ ಕಾರಂತ, ಅಧ್ಯಕ್ಷರು, ಶ್ರೀ ಗುರುನರಸಿಂಹ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಸಾಲಿಗ್ರಾಮ ಇವರು ಅಂದು ಬೆಳಗ್ಗೆ 8.30ಕ್ಕೆ ಚಾಲನೆ ನೀಡಲಿದ್ದಾರೆ.
ಕೇಂದ್ರ ಕಛೇರಿಯ ಸ್ವಂತ ಕಟ್ಟಡದ ಉದ್ಘಾಟನೆಯನ್ನು ಬೆಳಗ್ಗೆ ಗಂಟೆ 10 ಗಂಟೆಗೆ ಸಹಕಾರಿ ಸಚಿವರಾದ ಕೆ. ಎನ್. ರಾಜಣ್ಣ ನೆರವೇರಿಸಲಿದ್ದಾರೆ. ದಿ| ಎಸ್. ಬಂಗಾರಪ್ಪ ಸ್ಮರಣಾರ್ಥ ಸಭಾಭವನ ಉದ್ಘಾಟನೆ ಯನ್ನು ಎಸ್ ಮಧು ಬಂಗಾರಪ್ಪ ಸಚಿವರು, ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ , ಡಾ. ಎಂ. ಎನ್. ರಾಜೇಂದ್ರ ಕುಮಾರ್ ಅಧ್ಯಕ್ಷರು, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಮಂಗಳೂರು ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಬೆಂಗಳೂರು ಇವರು ನೆರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ಕೆ. ಕೊರಗ ಪೂಜಾರಿ ಅಧ್ಯಕ್ಷರು, ಮೂರ್ತೆದಾರರ ಸೇವಾ ಸಹಕಾರಿ ಸಂಘ ನಿ, ಕೋಟ ನಿರ್ದೇಶಕರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ. ಉಡುಪಿ ಇವರು ವಹಿಸಲಿದ್ದು, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಹಾಗೂ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ನೆರವೇರಿಸಲಿದ್ದಾರೆ.
ಶಾಖಾ ಕಚೇರಿ ಉದ್ಘಾಟನೆ ಯನ್ನು ನಾಡೋಜ ಡಾ. ಜಿ. ಶಂಕರ್ ಪ್ರವರ್ತಕರು, ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್, ಉಡುಪಿ, ಆಡಳಿತ ಮಂಡಳಿ ಸಭಾಂಗಣ ಉದ್ಘಾಟನೆಯನ್ನು ಕೋಟ ಶ್ರೀನಿವಾಸ ಪೂಜಾರಿ ಲೋಕಸಭಾ ಸದಸ್ಯರು, ಉಡುಪಿ ಚಿಕ್ಕಮಗಳೂರು ಕ್ಷೇತ್ರ, ಗ್ರಾಹಕರ ಭದ್ರತಾ ಕೋಶ ಉದ್ಘಾಟನೆಯ್ನು ವಿನಯ್ ಕುಮಾರ್ ಸೊರಕೆ ಮಾಜಿ ಸಚಿವರು ಕರ್ನಾಟಕ ಸರ್ಕಾರ, ವಾಣಿಜ್ಯ ಸಂಕೀರ್ಣವನ್ನು ಜಯಪ್ರಕಾಶ್ ಹೆಗ್ಡೆ ಮಾಜಿ ಸಚಿವರು, ಕರ್ನಾಟಕ ಸರ್ಕಾರ, ಭದ್ರತಾ ಕೊಠಡಿ ಉದ್ಘಾಟನೆಯನ್ನು ಕಿರಣ್ ಕುಮಾರ್ ಕೊಡ್ಗಿ ಶಾಸಕರು, ಕುಂದಾಪುರ ವಿಧಾನಸಭಾ ಕ್ಷೇತ್ರ , ಸಂಭ್ರಮ ನಗದು ಪತ್ರ ಬಿಡುಗಡೆಯನ್ನು ಬಿ ಜಯಕರ ಶೆಟ್ಟಿ, ಇಂದ್ರಾಳಿ ಅಧ್ಯಕ್ಷರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನಿ. ನೆರವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಯಶ್ಪಾಲ್ ಎ. ಸುವರ್ಣ ಶಾಸಕರು ಉಡುಪಿ ವಿಧಾನಸಭಾ ಕ್ಷೇತ್ರ, ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ, ಮಂಜುನಾಥ ಭಂಡಾರಿ ಶಾಸಕರು ವಿಧಾನ ಪರಿಷತ್ ಕಿಶೋರ್ ಕುಮಾರ್ ಶಾಸಕರು, ಪ್ರಮೋದ್ ಮಧ್ವರಾಜ್ ಮಾಜಿ ಸಚಿವರು, ಕರ್ನಾಟಕ ಸರ್ಕಾರ ಕೆ. ಗೋಪಾಲ ಪೂಜಾರಿ ಮಾಜಿ ಶಾಸಕರು, ಬೈಂದೂರು ವಿಧಾನಸಭಾ ಕ್ಷೇತ್ರ, ಸತೀಶ್ ಉಪ್ಪೂರು ಅಧ್ಯಕ್ಷರು ಉಡುಪಿ ಜಿಲ್ಲಾ ಮೂರ್ತಿದಾರರ ಸಹಕಾರಿ ಮಹಾಮಂಡಲ ನಿ. ಬ್ರಹ್ಮಾವರ, ರಾಜಶೇಖರ್ ಕೋಟ್ಯಾನ್ ಅಧ್ಯಕ್ಷರು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ರಿ ಮುಲ್ಕಿ, ನವೀನ್ ಚಂದ್ರ ಸುವರ್ಣ ಅಧ್ಯಕ್ಷರು ಅಖಿಲ ಭಾರತ ಬಿಲ್ಲವರ ಅಸೋಸಿಯೇಷನ್ ಮಂಗಳೂರು, ಬಿ. ಎನ್. ಶಂಕರ ಪೂಜಾರಿ ಅಧ್ಯಕ್ಷರು, ವಿಶ್ವನಾಥ ಕ್ಷೇತ್ರ, ಕಟಪಾಡಿ, ದಿನಕರ ಹೇರೂರು ಅಧ್ಯಕ್ಷರು, ನಗರಾಭಿವೃದ್ಧಿ ಪ್ರಾಧಿಕಾರ ಉಡುಪಿ, ಕೆ. ಆರ್. ಲಾವಣ್ಯ ಸಹಕಾರ ಸಂಘಗಳ ಉಪನಿಬಂಧಕರು, ಉಡುಪಿ, ಸುಕನ್ಯ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ, ಸಂಶೀವ ಪೂಜಾರಿ ಬೊಳ್ಳಾಯಿ ಅಧ್ಯಕ್ಷರು,ದ.ಕ. ಜಿಲ್ಲಾ ಮೂರ್ತೆದಾರದ ಸಹಕಾರ ಮಹಾಮಂಡಲ ನಿ. ಮಂಗಳೂರು, ಜ್ಯೋತಿ ಭರತ್ ಕುಮಾರ್ ಶೆಟ್ಟಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋಟ, ಅರುಣ್ ಕುಮಾರ್ ಎಸ್. ವಿ. ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿರ್ಬಂಧಕರು, ಕುಂದಾಪುರ ಉಪ ವಿಭಾಗ ,ಸುಕನ್ಯ ಹೆಗ್ಡೆ ಅಧ್ಯಕ್ಷರು, ಪಟ್ಟಣ ಪಂಚಾಯತ್, ಸಾಲಿಗ್ರಾಮ, ಶ್ರೀನಿವಾಸ ಪೂಜಾರಿ (ಸಿದ್ಧಿ) ಅಧ್ಯಕ್ಷರು, ಕೋಟಿ-ಚನ್ನಯ್ಯ ಸೌಹಾರ್ದ ಸಹಕಾರಿ ಸಂಘ ನಿ., ಕೋಟ , ಪಿ.ಕೆ. ಸದಾನಂದ್ ಮಾಜಿ ಅಧ್ಯಕ್ಷರು, ಉಡುಪಿ ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ನಿ., ಬ್ರಹ್ಮಾವರ, ಸತೀಶ್ ಕುಂದರ್ ಅಧ್ಯಕ್ಷರು, ಗ್ರಾಮ ಪಂಚಾಯತ್ ಕೋಟತಟ್ಟು ಸುಧಾ ಎ. ಪೂಜಾರಿ ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು ಮಹಿಳಾ ಸ್ವ-ಸಹಾಯ ವಿ.ಸ. ಸಂಘ ನಿ., ಕೋಟ, ಪ್ರವೀಣ್ ಪೂಜಾರಿ ಅಧ್ಯಕ್ಷರು, ಬಿಲ್ಲವರ ಯುವ ವೇದಿಕೆ (ರಿ.)ಉಡುಪಿ, ಸದಾನಂದ ಜಿ. ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಕೋಟ, ಕೋಟ ಇಬ್ರಾಹಿಂ ಸಾಹೇಬ್ ಉದ್ಯಮಿಗಳು, ಅಶೋಕ್ ಪೂಜಾರಿ ಬೀಜಾಡಿ ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ (ರಿ.) ಕುಂದಾಪುರ, ಡಾ|ಕೃಷ್ಣ ಕಾಂಚನ್ ಅಧ್ಯಕ್ಷರು, ಕೋಟ ಸಹಕಾರಿ ವ್ಯವಸಾಯಿಕ ಸಂಘ ಕೋಟ, ಮಾಣಿ ಗೋಪಾಲ್ ಮಾಜಿ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಕುಂದಾಪುರ, ಇಬನ್ ಪೂಜಾರಿ ಅಧ್ಯಕ್ಷರು, ಬಿಲ್ಲವರ ಯುವವೇದಿಕೆ (ರಿ.), ಸದಾನಂದ ಅಧ್ಯಕ್ಷರು, ಬ್ರಹ್ಮಶ್ರೀ ನಾರಾಯಣಗುರು, ಅಶೋಕ್ ಪೂಜಾರಿ ಬೀಜಾಡಿ ಅಧ್ಯಕ್ಷರು, ಬಿಲ್ಲವರ ಸೇವಾ ಸಂಘ (ರಿ.) ಕುಂದಾಪುರ, ಡಾ|ಕೃಷ್ಣ ಕಾಂಚನ್ ಅಧ್ಯಕ್ಷರು, ಕೋಟ ಸಹಕಾರಿ ವ್ಯವಸಾಯಿಕ ಸಂಘ ಕೋಟ, ಮಾಣಿ ಗೋಪಾಲ್ ಮಾಜಿ ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ ಕುಂದಾಪುರ, ನರಸಿಂಹ ಪ್ರಭು ಅಧ್ಯಕ್ಷರು, ಜಿ.ಎಸ್.ಬಿ ಸೇವಾ ಸಂಘ್ (ರಿ.)ಕಾಶಿಮಠ, ಕೋಟ ಮೊದಲಾದವರು ಭಾಗವಹಿಸಲಿದ್ದಾರೆ.
ಕೆ. ಕೊರಗ ಪೂಜಾರಿ, ಅಧ್ಯಕ್ಷರು, ಶ್ರೀ ಜಯರಾಮ ಪೂಜಾರಿ, ಉಪಾಧ್ಯಕ್ಷರು , ಶ್ರೀ ಜಗದೀಶ್ ಕೆಮ್ಮಣ್ಣು, ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಆಡಳಿತ ಮಂಡಳಿಯ ಸದಸ್ಯರು : ಶ್ರೀ ರಾಜು ಪೂಜಾರಿ, ಶ್ರೀ ಪಿ. ಕೃಷ್ಣ ಪೂಜಾರಿ, ಶ್ರೀ ರಾಮ ಪೂಜಾರಿ, ಶ್ರೀ ಜಿ. ಸಂಜೀವ ಪೂಜಾರಿ, ಶ್ರೀ ಕೃಷ್ಣ ಪೂಜಾರಿ ಪಿ., ಶ್ರೀ ಮಂಜುನಾಥ ಪೂಜಾರಿ, ಶ್ರೀಮತಿ ಭಾರತಿ, ಶ್ರೀಮತಿ ಪ್ರಭಾವತಿ ಶಾಖಾ ಸಲಹಾ ಸಮಿತಿ ಸದಸ್ಯರು : ಶ್ರೀ ವೆಂಕಟೇಶ ಸುವರ್ಣ, ಶ್ರೀ ಬಿ. ಗಣೇಶ್ ಕೋಟ್ಯಾನ್, ಉಮೇಶ್ ಜತ್ತನ್, ಶಂಕರ್ ಅಂಚನ್, ಜನಾರ್ಧನ್ ಕೋಟ್ಯಾನ್ ಹಾಗೂ ಸಂಘದ ಸರ್ವ ಸದಸ್ಯರು ಮತ್ತು ಸಿಬ್ಬಂದಿ ವರ್ಗ ಇವರು ಕಾರ್ಯಕ್ರಮಕ್ಕೆ ಆದರದ ಸ್ವಾಗತ ಬಯಸುತ್ತಿದ್ದಾರೆ.