ಉಡುಪಿ: ಜ್ಞಾನಸುಧಾ ಸಂಸ್ಥೆಯ ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯಿಂದ NCERT STATE ಸಿಲೆಬಸ್ ನೊಂದಿಗೆ NEET/JEE/-MAIN/K-CET ತರಬೇತಿ ನೀಡುವ ಕುರಿತು ಜ್ಞಾನ ಸುಧಾ ಸಂಸ್ಥೆ ತಯಾರಿ ನಡೆಸಿದೆ. ಮಣಿಪಾಲ ಹೈಸ್ಕೂಲ್ ವಿದ್ಯಾನಗರ ಇಲ್ಲಿ ಕಲಿಯುವ 6 ರಿಂದ 9 ನೇ ತರಗತಿಯ ವಿದ್ಯಾರ್ಥಿಗಳು (2025-26) ನೇ ಶೈಕ್ಷಣಿಕ ವರ್ಷದಲ್ಲಿ ಈ ಕೋಚಿಂಗ್ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
CBSE/ICSE syllabus ಗೂ ಇಲ್ಲಿ ತರಬೇತಿ ನೀಡಲಾಗುತ್ತದೆ.
ಆಸಕ್ತರು ಕೂಡಲೇ ಸಂಪರ್ಕಿಸಿ: 8686170505, 868618 0505
Manipal JnanaSudha P.U College, Vidya Nagar, Manipal 576104. → Manipal Pre -University College, Vidya Nagar, Manipal 576104.












