ಮಣಿಪಾಲ: MSDC ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್ನ ಒಂದು ಘಟಕ) ದಲ್ಲಿ ಜೂ.14 ರಂದು ಬೆಳಿಗ್ಗೆ 10 ರಿಂದ 4ರವರೆಗೆ “ಗಾರ್ಮೆಂಟ್ ಸ್ಟಿಚಿಂಗ್ ಟೆಕ್ನಿಕ್ಸ್” ಕೌಶಲ್ಯದ ಕುರಿತು ಕಾರ್ಯಗಾರ ನಡೆಯಲಿದೆ.
ಯುವತಿಯರಿಗೆ ಇದೊಂದು ಉಪಯುಕ್ತವಾದ ಕಾರ್ಯಗಾರವಾಗಿದ್ದು, ಗಾರ್ಮೆಂಟ್ ಸ್ಟಿಚಿಂಗ್ ಬಗ್ಗೆ ವಿವರವಾಗಿ ಮಾಹಿತಿಯನ್ನು ನೀಡಲಾಗುವುದು. ಈ ಕಾರ್ಯಗಾರದ ಶುಲ್ಕ ಕೇವಲ ರೂ.250 ಆಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
14 ಜೂನ್ 2024
🕓 10:00 AM-4:00 PM
CADD ಸೆಂಟರ್
CADD ಸೆಂಟರ್, MSDC ಕಟ್ಟಡ, 2ನೇ ಮಹಡಿ, ಈಶ್ವರ ನಗರ, ಮಣಿಪಾಲ. ಸಂಪರ್ಕ:8050806674