ಮಣಿಪಾಲ: (MSDC) ಮಣಿಪಾಲ ಕೌಶಲ್ಯ ಅಭಿವೃದ್ಧಿ ಕೇಂದ್ರ (ಡಾ ಟಿಎಂಎ ಪೈ ಫೌಂಡೇಶನ್‌ನ ಒಂದು ಘಟಕ) ಓರೆನ್ ಇಂಟರ್ನ್ಯಾಷನಲ್ ನಲ್ಲಿ ಜೂ.13(ಗುರುವಾರ) ರಂದು ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:30 ರವರೆಗೆ “ಈದ್ ಮೆಕಪ್” ಬಗ್ಗೆ ಉಚಿತ ಕಾರ್ಯಗಾರ ನಡೆಯಲಿದೆ. ಯುವತಿಯರಿಗೆ ವೃತ್ತಿಪರ ಮೇಕಪ್ ಕಲಾವಿದರಾಗಲು ಇದೊಂದು ಉತ್ತಮ ಅವಕಾಶವಾಗಿದೆ.
ಓರೆನ್ ಇಂಟರ್ನ್ಯಾಷನಲ್ ನ ಉಚಿತ ಸೆಮಿನಾರ್‌ಗೆ ಹಾಜರಾಗುವ ಮೂಲಕ, ಮೂಲ ರಚನೆಯನ್ನು ನೋಡಬಹುದು. ಕೋರ್ಸ್’ಗಳ ಬಗ್ಗೆ ಕೌನ್ಸೆಲಿಂಗ್ ತೆಗೆದುಕೊಳ್ಳುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಮತ್ತು ಕೋರ್ಸ್‌ಗಳಿಗೆ ಸೇರಿಕೊಳ್ಳಬಹುದು.
ಈ ಕೋರ್ಸ್ ಮುಗಿದ ನಂತರ ಓರೇನ್ ಇಂಟರ್ನ್ಯಾಷನಲ್ ಶೇ.100 ಉದ್ಯೋಗ ಸಹಾಯವನ್ನು ಒದಗಿಸಲಿದೆ. ಆದ್ದರಿಂದ ತ್ವರೆಯಾಗಿ ನಿಮ್ಮ ಪ್ರವೇಶವನ್ನು ಪಡೆದುಕೊಳ್ಳಿ. ಸೀಮಿತ ಸೀಟುಗಳು ಮಾತ್ರ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಸ್ಥಳ: 3 ನೇ ಮಹಡಿ, MSDC, ಓರೇನ್ ಇಂಟರ್ನ್ಯಾಷನಲ್, ಡಾ ಟಿಎಂಎ ಪೈ ಪಾಲಿಟೆಕ್ನಿಕ್ ಕ್ಯಾಂಪಸ್, ಮಿಲ್ಕ್ ಡೈರಿ ರಸ್ತೆ, ಈಶ್ವರನಗರ ಮಣಿಪಾಲ.
https://msdcskills.org/beauty-wellness/✉[email protected]_manipal