ಕುಂದಾಪುರ: ಮೂಡ್ಲಕಟ್ಟೆ ಐಎಂಜೆ ಇನ್ಸ್ಟಿಟ್ಯುಶನ್’ನಲ್ಲಿ ಪ್ರಸ್ತುತ ಸಾಲಿನ ಪ್ರವೇಶಾತಿ ಆರಂಭ.

ಕುಂದಾಪುರ: ಕುಂದಾಪುರ ಮೂಡ್ಲಕಟ್ಟೆ ನಾಗರತ್ನ ಭುಜಂಗ ಶೆಟ್ಟಿ ಟ್ರಸ್ಟ್‌ನ ಮೂಡ್ಲಕಟ್ಟೆ ಐಎಂಜೆ (IMJ) ಇನ್ಸ್ಟಿಟ್ಯುಶನ್’ನಲ್ಲಿ ಪ್ರಸ್ತುತ ಸಾಲಿನ 2024-25 ರ ಪ್ರವೇಶಾತಿ ಆರಂಭಗೊಂಡಿದೆ. ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಯುವ ಮನಸ್ಸುಗಳನ್ನು ಸಶಕ್ತಗೊಳಿಸಲು ವಿವಿಧ ಸ್ನಾತಕೋತ್ತರ ಪದವಿ ಕೋರ್ಸ್’ಗಳ ಅರ್ಜಿ ಆಹ್ವಾನಿಸಲಾಗಿದೆ.

ಕೋರ್ಸ್ ಗಳು:

  • ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ.
    ಬಿಇ | ಎಂಬಿಎ | ಎಂಸಿಎ
  • ಐಎಂಜೆ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ & ಕಾಮರ್ಸ್.
    ಬಿಸಿಎ | ಬಿಕಾಂ | ಬಿಬಿಎ
  • ಮೂಡ್ಲಕಟ್ಟೆ ಕಾಲೇಜ್ ಆಫ್ ನರ್ಸಿಂಗ್.
    ಬಿ ಎಸ್ಸಿ ನರ್ಸಿಂಗ್
  • ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾಮೆಡಿಕಲ್ ಸೈನ್ಸಸ್.
    ಡಿಎಂಎಲ್ ಟಿ |ಡಿಎಂಐಟಿ
    ಡಿಒಟಿ & ಎಟಿ
  • ಮೂಡ್ಲಕಟ್ಟೆ ಕಾಲೇಜ್ ಆಫ್ ಫಿಸಿಯೋಥೆರಪಿ.
    ಬಿಪಿಟಿ
  • ಐಎಂಜೆ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್.
    ಬಿ ಎಸ್ಸಿ-ಎಂಎಲ್‌ಟಿ/ ಎಂಐಟಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

  • 919036021033 / +919380773435
    🌐imjinstitutions.com