ಕಿನ್ನಿಗೋಳಿ ಬಳಿಯಿರುವ ಆಹಾರ ಉತ್ಪಾದನಾ ಕಂಪೆನಿಯಲ್ಲಿ ಉದ್ಯೋಗಾವಕಾಶ

ಮಂಗಳೂರು: ಕಿನ್ನಿಗೋಳಿ ಬಳಿಯಿರುವ ಆಹಾರ ಉತ್ಪಾದನಾ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳು:

  • ಅನುಭವವುಳ್ಳ ಅಕೌಂಟೆಂಟ್(ಹುಡುಗ).
  • ಬೇಕರಿ ಉತ್ಪನ್ನಗಳ ಬಗ್ಗೆ ಮಾಹಿತಿ ಇರುವ ಪ್ರೊಡಕ್ಷನ್ ಇಂಚಾರ್ಜ್
  • ಬೇಕರಿ ಉತ್ಪನ್ನಗಳನ್ನು ಮಾಡಲು ಸಹಾಯಕ.
  • ಡ್ರೈವರ್ ಕೆಲಸಕ್ಕೆ 25 ವರುಷ ಮೇಲ್ಪಟ್ಟವರು ಹಾಗೂ 50 ವರ್ಷ ಒಳಗಿನ ವಯೋಮಿತಿಯವರು.
  • ಸೌತ್ ಇಂಡಿಯನ್ ಅಡುಗೆ ಗೊತ್ತಿರುವವರು‌ ಬೇಕಾಗಿದ್ದಾರೆ.

ಉತ್ತಮ ವೇತನ, PF, ESI ಊಟ, ಹಾಗೂ ವಸತಿ ಉಚಿತ ಇವೆ.
Ph: 8088901237, 9686455534