ಎಸೆನ್ಶಿಯಾ ಮಣಿಪಾಲ್ ಇನ್ ಹೋಟೆಲ್ ನ ಮ್ಯಾನೇಜರ್ ಆಗಿ ರಾಮದಾಸ್ ಪ್ರಭು ಪಟ್ಲ ಮರುನೇಮಕ

ಉಡುಪಿ: ಪ್ರತಿಷ್ಠಿತ ಎಸೆನ್ಶಿಯಾ ಗ್ರೂಪ್ ನ ಮ್ಯಾನೇಜ್ಮೆಂಟ್ ನೊಂದಿಗೆ ಕಾರ್ಯನಿರ್ವಹಿಸುತ್ತಿರುವ ಉಡುಪಿಯ ಮಣಿಪಾಲ್ ಇನ್ ಹೋಟೆಲ್ ನ ಮ್ಯಾನೇಜರ್ ಆಗಿ ರಾಮದಾಸ್ ಪ್ರಭು ಪಟ್ಲ ಮರುನಿಯುಕ್ತಿಗೊಂಡಿರುವ
ರಾಮದಾಸ್ ಪ್ರಭು ಪಟ್ಲ ಸಾರಥ್ಯದಲ್ಲಿ ಮಣಿಪಾಲ್ ಇನ್ ಹೋಟೆಲ್ ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಸೇವೆಯನ್ನು ನೀಡುತ್ತಿದೆ.


ಕರಾವಳಿಯ ಅತಿದೊಡ್ಡ ಸಭಾಂಗಣವನ್ನು ಹೊಂದಿರುವ ಹೋಟೆಲ್ ಇದಾಗಿದೆ. ಇದರಲ್ಲಿ ಉಡುಪಿ ರಸೋಯಿ ಶುದ್ಧ ಸಸ್ಯಾಹಾರಿ, ವಿರಾಸತ್ ಮಲ್ಟಿಕುಸಿನ್ ರೆಸ್ಟೋರೆಂಟ್ ,
ಫೈರ್ ಫ್ಲೈ ಬಾರ್ ಮತ್ತು ರೆಸ್ಟೊರೆಂಟ್ ಒಳಗೊಂಡಿದೆ. ಅಲ್ಲದೆ, ಮದುವೆ ಸಮಾರಂಭ ಹಾಗೂ ಇನ್ನಿತರೆ ಕಾರ್ಯಕ್ರಮ, ಕಾರ್ಪೊರೇಟ್ ಬುಕಿಂಗ್ ಮತ್ತು ಈವೆಂಟ್‌ಗಳು ,ಕ್ರಿಸ್ಮಸ್, ಹೊಸವರ್ಷ ಆಚರಣೆ ಮತ್ತು ಇತರೆ ಯಾವುದೇ ಕಾರ್ಯಕ್ರಮವನ್ನು ಆಯೋಜಿಸಲು ಅತ್ಯುತ್ತಮ ಹೋಟೆಲ್ ಇದಾಗಿದೆ. ಕಾರ್ಯಕ್ರಮಗಳ ವಿಚಾರಣೆ, ಮಾಹಿತಿಗಾಗಿ ರಾಮದಾಸ್ ಪ್ರಭು ಪಟ್ಲ ಮೊಬೈಲ್ ಸಂಖ್ಯೆ 78757 42621 ಸಂಪರ್ಕಿಸಬಹುದಾಗಿದೆ.