ಉಡುಪಿ: ಉಡುಪಿಯಲ್ಲಿರುವ ಹೆಸರಾಂತ ಕಂಪನಿಯೊಂದಕ್ಕೆ ಉತ್ತಮ ಸಂವಹನ ಕೌಶಲ್ಯವುಳ್ಳ ಮಹಿಳಾ ಅಭ್ಯರ್ಥಿ ನೇಮಕಾತಿಗೆ ಆರ್ಜಿ ಆಹ್ವಾನಿಸಲಾಗಿದೆ.
ವಯಸ್ಸು 30-45 ವರ್ಷಗಳು ಮಾತ್ರ ಹಾಗೂ ಯಾವುದೇ ಪದವೀಧರ ಶಿಕ್ಷಣ ಹೊಂದಿರಬಹುದು.
ಉತ್ತಮ ವೇತನ 21000 ರಿಂದ 28000 ರವರೆಗೆ ಕೊಡಲಾಗುವುದು.
ಪ್ರಯೋಜನಗಳು: ಭವಿಷ್ಯ ನಿಧಿ, ಗ್ರಾಚ್ಯುಟಿ, ಇಎಸ್ಐಸಿ.
ಸಂದರ್ಶನ: ಶಿವಧಾಮ ಸಂಕೀರ್ಣ, 1ನೇ ಮಹಡಿ, ನ್ಯೂ ಡೈನಾ ಹೋಟೆಲ್ ಹಿಂದೆ, ಅಜ್ಜರಕಾಡು, ಉಡುಪಿ.
ಸಂಪರ್ಕಿಸಿ: 9986666285