ಉಡುಪಿ: ಹೃದಯಾಘಾತದಿಂದ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು.

ಉಡುಪಿ: ಉಡುಪಿ ತಾಲೂಕಿನ ಕೊಡಿಬೆಟ್ಟು ಗ್ರಾ.ಪಂ. ಸದಸ್ಯ ಗಣಪತಿ ಪ್ರಭು (39) ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಅವರು ಪತ್ನಿ, 8 ವರ್ಷದ ಪುತ್ರ ಹಾಗೂ 8 ತಿಂಗಳ ಪುತ್ರಿ, ತಾಯಿ, ಇಬ್ಬರು ಸಹೋದರರನ್ನು ಅಗಲಿದ್ದಾರೆ. ಗಣಪತಿ ಪ್ರಭು ಅಂಜಾರು-ಕೊಡಿಬೆಟ್ಟು ಗ್ರಾ.ಪಂ.ನ ಕಾಜರಗುತ್ತು ವಾರ್ಡಿನ ಸದಸ್ಯರಾಗಿದ್ದರು.