ಉಡುಪಿ: ಹಿರೋ ಮೋಟೋ ಕಾರ್ಪ್ ಶಕ್ತಿ ಮೋಟರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: ಉಡುಪಿಯ ಹೀರೋ ಮೋಟೋ ಕಾರ್ಪ್ ಶಕ್ತಿ ಮೋಟಾರ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ತೆರೆದ ಹುದ್ದೆಗಳು:

◼ ಮ್ಯಾನೇಜರ್

◼ ಫ್ರಂಟ್ ಲೈನ್ ಸೂಪರ್ವೈಸರ್

◼ಐಟಿಐ ಅಂಡ್ ಪಿಡಿಐ ಮ್ಯಾನೇಜರ್

◼ ಡ್ರೈವರ್ ವಿಥ್ ಬ್ಯಾಚ್

ಶಕ್ತಿ ಮೋಟರ್ಸ್ ನಲ್ಲಿ ಅನೇಕ ಹುದ್ದೆಗಳು ಖಾಲಿ ಇದ್ದು ತಂಡಕ್ಕೆ ಸೇರಲು ಪ್ರತಿಭಾವಂತ ವ್ಯಕ್ತಿಗಳಿಗೆ ಮೊದಲ ಅವಕಾಶವಿರುತ್ತದೆ.

ಆಸಕ್ತರು ನಿಮ್ಮ ರೆಸ್ಯೂಮ್ ಅನ್ನು ಈ ಕೆಳಗಿನ ಇಮೇಲ್ ಮೂಲಕ ಕಳುಹಿಸಬಹುದು. [email protected]

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9590983687
7996855666