ಉಡುಪಿ “ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್” ನಲ್ಲಿ ಶ್ರವಣ ಸಂಬಂಧಿತ ಸಮಸ್ಯೆಗೆ ಸೂಕ್ತ ಪರಿಹಾರ.

ಉಡುಪಿ: ಶ್ರವಣದಲ್ಲಿ ಏನಾದರೂ ಸಮಸ್ಯೆಗಳು ಕಂಡುಬಂದರೆ ಉಡುಪಿಯ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರ್ ಗೆ ಭೇಟಿ ನೀಡಿ, ನಿಮ್ಮ ಅನುಮಾನವನ್ನು ಬಗೆಹರಿಸಿಕೊಂಡು ನಿಮ್ಮ ಜೀವನವನ್ನು ಮತ್ತು ಸಂಬಂಧಗಳನ್ನು ಬಲಪಡಿಸಿಕೊಳ್ಳಿ.

◾ಪದಗಳನ್ನು ಪುನರಾವರ್ತಿಸಲು ನೀವು ಆಗಾಗ್ಗೆ ಕೇಳುತ್ತೀರಾ?

◾ನಿಮ್ಮ ಕಿವಿಯಲ್ಲಿ ಯಾವಾಗಲೂ ಶಬ್ದವು ಧ್ವನಿಸುತ್ತಿರುತ್ತದೆಯೇ ?

◾ನಿಮ್ಮ ಶ್ರವಣ ಸಮಸ್ಯೆಯೂ ಹೊಸ ಜನರನ್ನು ಭೇಟಿ ಯಾದಾಗ ನೀವು ಮುಜುಗರ ಕೊಳ್ಳಗಾಗುವಂತೆ ಭಾವಿಸುತ್ತದೆಯೇ ?

◾ನಿಮ್ಮ ಶ್ರವಣ ಸಮಸ್ಯೆಯೂ ನಿಮ್ಮನು ಖಿನ್ನತೆಗೆ ಒಳಪಡಿಸುತ್ತದೆಯೇ?

◾ನೀವು ಸಾಮಾಜಿಕ ಸಂವಹನದಲ್ಲಿ ಪಾಲ್ಗೊಳ್ಳುವಾಗ ಸಮಸ್ಯೆಯನ್ನು ಎದುರಿಸುತಿದ್ದೀರಾ?

◾ನೀವು ಯಾವುದಾದರೂ ಶಬ್ದ ಮಾಲಿನ್ಯ ಹೊಂದಿರುವ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ನಿಮ್ಮ ಶ್ರವಣ ಶಕ್ತಿಯನ್ನು ಪ್ರತಿ ವರ್ಷ ಪರೀಕ್ಷಿಸಬೇಕು.

◾ಹೋಟೆಲ್, ಮದುವೆ ಮತ್ತು ಇತರ ಸಭಾ ಸಮಾರಂಭಗಳಲ್ಲಿ ಸಂಭಾಷಣೆಯನ್ನು ಅನುಸರಿಸಲು ನಿಮಗೆ ಕಷ್ಟವಾಗುತ್ತಿದೆಯೇ?

◾ಮೊಬೈಲಿನಲ್ಲಿ ಬೇರೆಯವರ ಮಾತು ಆಲಿಸಲು ನಿಮಗೆ ಸಮಸ್ಯೆಯಿದೆಯೇ? ನೀವು ಟಿವಿ ಅಥವಾ ಮೊಬೈಲಿನ ಶಬ್ದ ಪ್ರಮಾಣವನ್ನು ಇತರರಿಗಿಂತ ಜೋರಾಗಿ ಇಡುತ್ತೀರ?

◾ನಿಮ್ಮ ಜೊತೆ ಬೇರೆಯವರು ಮಾತನಾಡುತ್ತಿರುವಾಗ ಅವರ ಮಾತು ಅಸ್ಪಷ್ಟವಾಗಿ ಕೇಳುತ್ತದೆಯೇ ? ಅಥವಾ ಅವರು ನಿಮ್ಮ ಜೊತೆ ಎನೋ ಗೊಣಗುತ್ತಿರುವಂತೆ ಭಾಸವಾಗುತ್ತಿದ್ದೆಯೇ?ಮೇಲಿನ ಎಲ್ಲಾ ಸಮಸ್ಯೆಗಳಲ್ಲಿ ಯಾವುದಾದರೂ ಕೆಲವು ಲಕ್ಷಣಗಳು ನಿಮ್ಮಲಿ ಕಂಡುಬಂದಲ್ಲಿ ನಿಮ್ಮ ಶ್ರವಣವನ್ನು ಪರೀಕ್ಷಿಸಬೇಕು.

◾Hearing test ( pure tone Audiometry)

◾Imepedence Audiometry

◾Otoacoustic emission test

◾Computerised Hearing Aid trial.

◾Hearing aid accessories

◾Speech and language therapy ಈ ಎಲ್ಲಾ ಪರೀಕ್ಷೆಗಳು‌ ಸ್ಪೀಚ್ & ಹಿಯರಿಂಗ್ ಕೇರ್ ಸೆಂಟರಿನಲ್ಲಿ ನಡೆಸಲಾಗುತ್ತದೆ.

Oplus_0

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ನಿರ್ಮಲ ಪ್ರಭು ಮೊಬೈಲ್: 8867693809/ 9880029809 (ಆಡಿಯಾಲಜಿಸ್ಟ್ & ಸ್ಪೀಚ್ ಲ್ಯಾಂಗ್ವೇಜ್ ಪಥಾಲಜಿಸ್ಟ್ )

ಸ್ಥಳ: ಸ್ಪೀಚ್ & ಹೇರಿಂಗ್ ಕೇರ್ ಸೆಂಟರ್, 1ನೇ ಮಹಡಿ, ದೇವರಾಜ್ ಟವರ್ಸ್, ಉಡುಪಿ ಕೋರ್ಟ್ ಬಳಿ, ಉಡುಪಿ.