Home » ಉಡುಪಿ: “ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್” ಹುದ್ದೆಗೆ ನೇಮಕಾತಿ.
ಉಡುಪಿ: “ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್” ಹುದ್ದೆಗೆ ನೇಮಕಾತಿ.
ಉಡುಪಿ: ಉಡುಪಿಯಲ್ಲಿ ಹೆಸರಾಂತ ಎಲ್ಇಡಿ ಪಾಯಿಂಟ್ ಲೈಟಿಂಗ್ ಶೋರೂಮ್ಗೆ ಸೇಲ್ಸ್/ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಹುದ್ದೆಗೆ ನೇಮಕಾತಿ ನಡೆಯಲಿದೆ.
ಕನಿಷ್ಠ ಪಿಯುಸಿ ಪಾಸಾದ, ದ್ವಿಚಕ್ರ ವಾಹನ ಪರವಾನಗಿ ಕಡ್ಡಾಯ ಇರುವ ಹಾಗೂ ಉಡುಪಿ, ಕುಂದಾಪುರ ಸ್ಥಳೀಯರಿಗೆ ಆದ್ಯತೆ ನೀಡಲಾಗಿದೆ. ಸಂಬಳ 15 ರಿಂದ 25 ಸಾವಿರ. ಆಸಕ್ತರು 9886021339 ಅನ್ನು ಸಂಪರ್ಕಿಸಬಹುದು.