ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಇವರನ್ನು ಭೇಟಿಯಾಗಿ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ ಉಡುಪಿ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭ ಭೋವಿ ಸಮುದಾಯದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿರುತ್ತಾರೆ. ಭೋವಿ ಮುಖಂಡರುಗಳಾದ ಆನಂದ್ ಸಾಯಿಬರಕಟ್ಟೆ, ಅಶೋಕ್ ಪರ್ಕಳ, ಜಗದೀಶ್ ಪರ್ಕಳ ಈಶ್ವರ್ ಸಾಲಿಗ್ರಾಮ, ರಾಜ ಕುಮಾರ್ ಪೆರ್ಣoಕಿಲ, ಅಣ್ಣಪ್ಪ ಯಡ್ತಡಿ. ಶರಣ್ ಬ್ರಹ್ಮಾವರ,ಮನೋಹರ್ ಸಾಯಿಬರಕಟ್ಟೆ, ಮಣಿಕಂಠ ಪರ್ಕಳ, ಸಂದೇಶ್ ಪೆರ್ಡೂರ್, ಚಾಮರಾಜ ಸಾಯಬರಕಟ್ಟೆ, ಚೇತನ್ ಪರ್ಕಳ, ಕೃಷ್ಣ ಬೇಳೂರು. ಉಪಸ್ಥಿತರಿದ್ದರು.