ಉಡುಪಿ: ಉಡುಪಿ – ಬ್ರಹ್ಮಾವರದ ಹೆಸರಾಂತ ಐಟಿ ಸರ್ವಿಸ್ ಮತ್ತು ಕನ್ಸ್ಟ್ರಕ್ಷನ್ ಕಂಪೆನಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಹುದ್ದೆಗಳು:
◾ಸಾಫ್ಟ್ ವೇರ್ ಡೆವಲಪರ್
◾ಡಾಟಾ ಎಂಟ್ರಿ ಆಪರೇಟರ್
◾ಸೈಟ್ ಸೂಪರ್ವೈಸರ್
◾ಅಕೌಂಟ್ಸ್ ಎಕ್ಸಿಕ್ಯೂಟಿವ್
◼ ರಿಸೆಪ್ಷನಿಷ್ಟ್
◼ ಎಲೆಕ್ಟ್ರಿಷಿಯನ್(Maintenance)
◼ಸೆಕ್ಯುರಿಟಿ ಗಾರ್ಡ್
ಅತ್ಯುತ್ತಮ ವೇತನದೊಂದಿಗೆ PF ESI ಸೌಲಭ್ಯವಿದೆ. ಮಾಹಿತಿಗಾಗಿ ಕರೆ ಮಾಡಿ:7019891796, 9606968198