ಉಡುಪಿ: ಬಿಜಿಎಸ್ ಮೋಟಾರ್ಸ್ ಸುಜುಕಿಯಲ್ಲಿ ಹಬ್ಬಗಳ ಪ್ರಯುಕ್ತ ವಿಶೇಷ ಕೊಡುಗೆಗಳು: ಬಂಪರ್ ಪ್ರೈಸ್ ಆಗಿ ‘ಮಾರುತಿ ಸುಜುಕಿ ಫ್ರಾಂಕ್ಸ್’

ಉಡುಪಿ: ಉಡುಪಿ ಕಿನ್ನಿಮೂಲ್ಕಿ ಬಿಜಿಎಸ್ ಮೋಟರ್ಸ್ ಸುಜುಕಿಯಲ್ಲಿ ಸಾಲು ಸಾಲು ಹಬ್ಬಗಳ ಆಚರಣೆ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಬಂಪರ್ ಕೊಡುಗೆಗಳನ್ನು ಆಯೋಜಿಸಿದೆ.

ಬಂಪರ್ ಪ್ರೈಸ್ ಆಗಿ ಮಾರುತಿ ಸುಜುಕಿ ಫ್ರಾಂಕ್ಸ್ ಹಾಗೂ ರೂ.10,000 ವರೆಗಿನ ಮೌಲ್ಯದ ಚಿನ್ನದ ನಾಣ್ಯಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಿದೆ.

ಸುಜುಕಿ Gixxer 250 (5NO), Apple iPhone (50 NO) ಹಾಗೂ ಹೋಮ್ ಥಿಯೇಟರ್ (55 NO) ಕೂಡ ಗೆಲ್ಲಬಹುದು.

ಪ್ರತಿ ಖರೀದಿಗೆ ಉಚಿತ ಹೆಲ್ಮೆಟ್ ನೀಡಲಿದ್ದು, ಡೌನ್ ಪೇಮೆಂಟ್ ಕನಿಷ್ಠ ರೂ.10,000 ಆಗಿದೆ.

ಕಡಿಮೆ ಬಡ್ಡಿದರ 6.99%, ಪ್ರವೇಶ

Access 125ಗೆ ರೂ.94,083.
ಎಕ್ಸ್ ಶೋರೂಂ ಬೆಲೆ ಮತ್ತು Gixxer SFಗೆ ರೂ.1,49,482
ಎಕ್ಸ್ ಶೋರೂಂ ಬೆಲೆ ಆಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
BGS ಮೋಟಾರ್ಸ್, ಸುಜುಕಿ ಸ್ವಾಗತ ಗೋಪುರ ಹತ್ತಿರ, ಕಿನ್ನಿಮುಲ್ಕಿ, ಉಡುಪಿ
📞:+91 9606484787
📞: 0820 4299077,
📞: +91 9964019787