ಉಡುಪಿ: ನ್ಯೂ ನೋವೆಲ್ಟಿ ಜ್ಯುವೆಲ್ಲರಿಯಲ್ಲಿ ಅಕ್ಷಯಾ ತೃತೀಯಾಕ್ಕೆ ವಿಶೇಷ ಆಫರ್

ಉಡುಪಿ:ಜಿಲ್ಲೆಯ ಪ್ರಪ್ರಥಮ ಜುವೆಲ್ಲರಿ ಎಂಬ ಹೆಮ್ಮೆಯೊಂದಿಗೆ “ನ್ಯೂ ನೋವೆಲ್ಟಿ”ಯ ಉಡುಪಿಯ ನ್ಯೂ ನೋವೇಲ್ಟಿ ಜುವೆಲ್ಲರಿಯು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ.

ಮೊಟ್ಟ ಮೊದಲ ಬಾರಿಗೆ ನಮ್ಮಲ್ಲಿ ಖರೀದಿಸಿದ ಚಿನ್ನಾಭರಣಗಳಿಗೆ ಡಿಸ್ಕೌಂಟ್ ಇರುತ್ತದೆ ಹಾಗು ಬೆಳ್ಳಿ ಆಭರಣ ದಂತೆ ಸ್ಪೆಷಲ್ ಡಿಸ್ಕೌಂಟ್ .ಇದು ದಿನಾಂಕ 19-04-2026 ರಿಂದ 20-4-2026 ರವರೆಗೆ ಈ ಕೊಡುಗೆಗಳು ಇರಲಿದೆ. ಚೀನಾಂಬರನ 7000, ವಜ್ರಾಭರಣ 7500 ಕಡಿಮೆ, ಬೇಲಿ ಆಭರಣ 7500ಕಡಿಮೆ, ಬರುವ “ಅಕ್ಷಯ ತೃತೀಯಾ”ಕ್ಕೆ ತಮ್ಮೆಲ್ಲ ಗ್ರಾಹಕರನ್ನು ಹಾರ್ದಿಕವಾಗಿ ಸ್ವಾಗತಿಸುತ್ತಿದ್ದೇವೆ.