ಉಡುಪಿ ಏಂಜಲ್ಸ್ ಜುಂಬಾ ವತಿಯಿಂದ ಮಾ.30 ರಂದು ಬೆಲ್ಲಿ ಡಾನ್ಸ್ ಕಾರ್ಯಾಗಾರ

ಉಡುಪಿ:ಉಡುಪಿಯ ಸಿಟಿ ಬಸ್ ನಿಲ್ದಾಣ ಬಳಿಯ ರಾಜ್ ಟವರ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಏಂಜೆಲ್ಸ್ ಜುಂಬಾ ಫಿಟ್ನೆಸ್ನಲ್ಲಿ ,ಬೆಲ್ಲಿ ಡಾನ್ಸರ್ ಹಾಗೂ ಮಿಸ್ ಟೀನ್ ವಿನ್ನರ್ 2023 ಖ್ಯಾತಿಯ ಸಿಂಚನ ಪ್ರಕಾಶ್ ಅವರಿಂದ ಬೆಲ್ಲಿ ಡಾನ್ಸ್ ಕಾರ್ಯಗಾರ ಮಾ.30 ರ ಭಾನುವಾರದಂದು ಹಮ್ಮಿಕೊಳ್ಳಲಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ :9380135408, 9380323108 ಸಂಪರ್ಕಿಸಬಹುದು.