ಉಡುಪಿ ಅಜ್ಜರಕಾಡು ಬಳಿ ಸುಸಜ್ಜಿತ ಫ್ಲ್ಯಾಟ್ ಮಾರಾಟಕ್ಕೆ ಲಭ್ಯ

ಉಡುಪಿ: ಉಡುಪಿ ಅಜ್ಜರಕಾಡು ಪಾರ್ಕ್ ಸಮೀಪ ಡಯಾನ ಹೋಟೆಲ್ ನ ಪಕ್ಕದಲ್ಲಿ ಎರಡು ಬೆಡ್ ರೂಮ್ ಹೊಂದಿರುವ ಸುಸಜ್ಜಿತ ಫ್ಲ್ಯಾಟ್ ವೊಂದು ಮಾರಾಟಕ್ಕೆ ಲಭ್ಯವಿದೆ.

ಮೂರು ಬಾಲ್ಕನಿಯನ್ನು ಒಳಗೊಂಡಿರುವ ಫ್ಲ್ಯಾಟ್ ಇದಾಗಿದ್ದು, 45 ಲಕ್ಷ ರೂ. ಬೆಲೆ ನಿಗದಿಪಡಿಸಲಾಗಿದೆ. ಖರೀದಿದಾರರು ಮೊಬೈಲ್ ಸಂಖ್ಯೆ 8197035017 ಅನ್ನು ಸಂಪರ್ಕಿಸಬಹುದು.