ಉಡುಪಿ‌ ಅಂಬಲಪಾಡಿಯ ಹೆಸರಾಂತ ಎಲ್ಇಡಿ ಪಾಯಿಂಟ್ ಲೈಟಿಂಗ್ ಶೋರೂಮ್’ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ.

ಉಡುಪಿ‌: ಅಂಬಲಪಾಡಿಯ ಹೆಸರಾಂತ ಎಲ್ಇಡಿ ಪಾಯಿಂಟ್ ಲೈಟಿಂಗ್ ಶೋರೂಮ್’ನಲ್ಲಿ ವಿವಿಧ ಹುದ್ದೆಗಳಿಗೆ ತಕ್ಷಣ ನೇಮಕಾತಿ ನಡೆಯಲಿದೆ.

◼️ಫಿಲಿಪ್ಸ್ ಲೈಟಿಂಗ್/ ಡೆಕೋರೇಟಿವ್ ಲೈಟ್ಸ್ ಮಾರ್ಕೆಟಿಂಗ್ ಪ್ರಮೋಟರ್- 3 ಪೋಸ್ಟ್

◼️ಲೈಟ್ ಫಿಟ್ಟಿಂಗ್‌ಗಳೊಂದಿಗೆ ಎಲೆಕ್ಟ್ರಿಷಿಯನ್ ಕೆಲಸ -1 ಪೋಸ್ಟ್

ಉತ್ತಮ ಸಂಬಳ ಜೊತೆಗೆ ಇನ್ಸೆಂಟಿವ್ ಕೂಡ ನೀಡಲಾಗುವುದು. ಪುರುಷ ಅಭ್ಯರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಪದವೀಧರರು ಹಾಗೂ ದ್ವಿಚಕ್ರ ವಾಹನ ಪರವಾನಿಗೆ ಕಡ್ಡಾಯ ಹೊಂದಿರಬೇಕು. ಉಡುಪಿ ಸುತ್ತಮುತ್ತಲಿನ ಸ್ಥಳೀಯರಿಗೆ ಆದ್ಯತೆ ನೀಡಲಾಗುವುದು.

ಆಸಕ್ತರು ಕೂಡಲೇ ಸಂಪರ್ಕಿಸಿ:
ಎಲ್ಇಡಿ ಪಾಯಿಂಟ್ ಅಂಬಲಪಾಡಿ, ಹೆಗ್ಡೆ ಎಂಟರ್ಪ್ರೈಸಸ್
9886021339