ಉಡುಪಿಯ ಸುಪ್ರಸಿದ್ಧ ಬಟ್ಟೆ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ: ಉಡುಪಿಯ ಬೃಹತ್ ಬಟ್ಟೆ ಅಂಗಡಿ ಗೀತಾಂಜಲಿಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

Sales (ಯುವಕ / ಯುವತಿಯರು)

🔹Saree section
🔹Ladies readymade section
🔹Mens wear section
🔹kidswear section matching section
🔹dhoti and Handloom counter

SUPERVISOR (ಯುವಕರು)

ಬಟ್ಟೆ ಅಂಗಡಿಗಳಲ್ಲಿ ಕೆಲಸ ಮಾಡಿ ಅನುಭವವಿದ್ದು ಸ್ಥಳೀಯರಿಗೆ ಮೊದಲ ಆದ್ಯತೆ. ಪ್ರತಿ ಗುರುವಾರ ಮುಖತಹ ಭೇಟಿ ಮಾಡಿ ಸಮಯ ಬೆಳಿಗ್ಗೆ 10:00 ರಿಂದ 2:00.

ಸ್ಥಳ :ಗೀತಾಂಜಲಿ ಶೋಪರ್ ಸಿಟಿ, ವಿದ್ಯಾ ಸಮುದ್ರ ಮಾರ್ಗ, ಉಡುಪಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 8296367501