ಉಡುಪಿಯ ಪ್ರತಿಷ್ಠಿತ ಬ್ರೌನ್ ವುಡ್ ಫರ್ನಿಚರ್’ನಲ್ಲಿ ವಿವಿಧ ಹುದ್ದೆ.

ಉಡುಪಿ: ಉಡುಪಿಯ ಬ್ರಹ್ಮಗಿರಿ ಹತ್ತಿರ ಇರುವ ಪ್ರತಿಷ್ಠಿತ ಬ್ರೌನ್ ವುಡ್ ಫರ್ನಿಚರ್’ನಲ್ಲಿ ವಿವಿಧ ಹುದ್ದೆಗೆ ಎಕ್ಸಿಕ್ಯೂಟಿವ್ಸ್ ಬೇಕಾಗಿದ್ದಾರೆ.

  • ಇಂಟೀರಿಯರ್ ಫರ್ನಿಚರ್ ಸೇಲ್ಸ್ – 2 (M/F)
  • ಕರ್ಟನ್ಸ್ ಇನ್ಸ್ಟಾಲೇಷನ್- 3 (M)
  • ಡೆಲಿವರಿ ಬಾಯ್ – 2 (2)

PF & ESI ಸೌಲಭ್ಯವಿದ್ದು, ನಿಮ್ಮ ರೆಸ್ಯೂಮ್ ಅನ್ನು ಕೂಡಲೇ ಕಳುಹಿಸಿ.
+91 8660957710