ಉಡುಪಿಯ ಡಿಸೈನ್ ಕೋಡ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ

ಉಡುಪಿ :ಉಡುಪಿಯ ಡಿಸೈನ್ ಕೋಡ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಹುದ್ದೆಗಳು:
▪ 3D ವಿಶುವಲೈಸರ್ (ದೃಶ್ಯೀಕರಣಕಾರ) ಮತ್ತು 3D ಡ್ರಾಫ್ಟರ್

ಕೌಶಲ್ಯಗಳು :-3D ಮ್ಯಾಕ್ಸ್, 2D ಆಟೋಕ್ಯಾಡ್, ಸ್ಕೆಚ್‌ಅಪ್

3 ರಿಂದ 4 ವರ್ಷಗಳ ಅನುಭವವಿರಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
📞+917259868598
📩[email protected] 🌐www.dezigncode.in 📍680/A, MFN ಸ್ಕ್ವೇರ್, 9ನೇ ಮುಖ್ಯ ರಸ್ತೆ, 7ನೇ ಸೆಕ್ಟರ್, HSR ಲೇಔಟ್, ಬೆಂಗಳೂರು, ಕರ್ನಾಟಕ
-560102