ಉಡುಪಿ:ಉಡುಪಿಯ ಅತಿದೊಡ್ಡ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ಅನುಭವ ಇರುವವರು ಬೇಕಾಗಿದ್ದಾರೆ.
ಹುದ್ದೆಗಳು:
ಸೇಲ್ಸ್ (ಯುವಕ/ಯುವತಿಯರು)
🔹ಪುರುಷರ ಉಡುಪು ವಿಭಾಗ
🔹ಮಹಿಳೆಯರ ಉಡುಗೆ ವಿಭಾಗ
🔹ಸೀರೆ ವಿಭಾಗ
🔹ಮಕ್ಕಳ ಉಡುಗೆ ವಿಭಾಗ
🔹ಆ್ಯಂಟಿಕ್ ಆಭರಣಗಳ ವಿಭಾಗ
🔹ಕಾಸೆಟಿಕ್ಸ್ & ಪರ್ಫ್ಯೂಮ್ಸ್ ವಿಭಾಗ
🔹ಬ್ಯಾಗ್ಸ್ & ಟಾಯ್ಸ್ ವಿಭಾಗ
WELCOME ಸಿಬ್ಬಂದಿ (ಯುವಕ/ಯುವತಿಯರು)
ಮಾರ್ಚ್ 11 ರಿಂದ 16 ವರೆಗೆ ಬೆಳಿಗ್ಗೆ 10:00 ರಿಂದ 1:00 ಗಂಟೆವರೆಗೆ ಸಂದರ್ಶನ ನಡೆಯಲಿದೆ.ಆಸಕ್ತರು ಮುಖತಃ ಭೇಟಿ ನೀಡಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 82963 67501
ಸ್ಥಳ: ಗೀತಾಂಜಲಿ ಶೋಪರ್ ಸಿಟಿ, ವಿದ್ಯಾಸಮುದ್ರ ಮಾರ್ಗ, ಉಡುಪಿ.












