ಉಡುಪಿ:ಉಡುಪಿಯ ಮಿಲಾಗ್ರೆಸ್ ಪಿಯು ಕಾಲೇಜಿನಲ್ಲಿ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭವಾಗಿದೆ. ಪಿಯುಸಿಯಲ್ಲಿ ಸೈನ್ಸ್ ವಿಭಾಗದಲ್ಲಿ PCMB+NEET ,PCMC,PCMS+JEE/CET ಕೋರ್ಸ್ ಗಳು, ಕಾಮರ್ಸ್ ವಿಭಾಗದಲ್ಲಿ, HEBA, CA/CS foundation, SEBA +UPSC /KPSC ಕೋಚಿಂಗ್ ,CEBA Banking Foundation ಕೋರ್ಸ್ ಗಳು, ಹಾಗೂ ಆರ್ಟ್ಸ್ ವಿಭಾಗದಲ್ಲಿ HEPS+ UPSC/ KPSC ಕೋಚಿಂಗ್ ಕೋರ್ಸ್ ಗಳು ಲಭ್ಯವಿದೆ.
ಇಲ್ಲಿ ಕಲಿಯುವ ಮಕ್ಕಳಿಗೆ ಎಜುಕೇಶನ್ ಲೋನ್ ಸೌಲಭ್ಯ ಕೂಡ ಇದೆ. ಕಡಿಮೆ ಶುಲ್ಕದೊಂದಿಗೆ ಒಂದೇ ಸ್ಥಳದಲ್ಲಿ ಬಹು ಕೋರ್ಸ್ಗಳು ಲಭ್ಯ. ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗುತ್ತದೆ.
ಅಂಡರ್ ಗ್ರಾಜುಯೇಟ್ ಆದವರಿಗೆ ಕೆಳಗಿನ ಕೋರ್ಸ್ ಲಭ್ಯವಿದೆ.
BCA: + CSDP +CAT/MAT/PGCET and Placement Training – Al & ML/Data Science Cyber Security/ Animation
BBA:Digital Marketing | SCM Aviation Management
B. Com:-Professional Accountancy Aviation Management
B. Sc:- AI & ML/Data Science Animation|Cyber Security
BA:-UPSC/KPSC coaching| SCM
Aviation Management

ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಉಚಿತ ಕ್ರೋಮ್ಬುಕ್ ಲ್ಯಾಪ್ಟಾಪ್ ನೀಡಲಿದ್ದಾರೆ.ಹಾಗೂ ಹಾಸ್ಟೆಲ್ ಮತ್ತು ಸಾರಿಗೆ ಸೌಲಭ್ಯವಿದೆ.ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶದ ನೆರವು ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಮಿಲಾಗ್ರೆಸ್ ಕಾಲೇಜು ಕಲ್ಯಾಣ್ ಪುರ್ ಉಡುಪಿ.📞 +91 8762690235 / +91 9844212104 / +91 8431220992












