ಉಡುಪಿ: ಮಾಸ್ಟರ್ ಡ್ರಾಮಾ ಆರ್ಟ್ಸ್ ಸಿರಿಬೀಡು ಉಡುಪಿ ಇವರ ವತಿಯಿಂದ ಮಕ್ಕಳಿಗಾಗಿ ಅನೇಕ ತರಗತಿಗಳು ಪ್ರಾರಂಭವಾಗಿದೆ.
ವೆಸ್ಟರ್ನ್ ಡಾನ್ಸ್ ಕ್ಲಾಸ್, ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಸಂಗೀತ, ಡ್ರಾಮಾ (Acting Class), ಕರೋಕೆ ಗಾಯನ, ಕೀಬೋರ್ಡ್ ಕ್ಲಾಸ್, ಚಿತ್ರಕಲೆ(Drawing Class), ತಬಲಾ, ಕೊಳಲು, ವಯಲಿನ್ ನಂತಹ ಉಪಯುಕ್ತವಾದ ತರಗತಿಗಳಿಂದ ಕಲಿಯುವ ಮಕ್ಕಳು ಅದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ನೃತ್ಯದ ಬಾಡಿಗೆ ಡ್ರೆಸ್ ಮತ್ತು ಮೇಕಪ್ ಇಲ್ಲಿ ದೊರೆಯುತ್ತದೆ. ಸಮಯದ ಸದುಪಯೋಗ ಹಾಗೂ ಮಕ್ಕಳನ್ನು ತರಗತಿಗಳಿಗೆ ಕಳಿಸಿ ನೀವು ಕಾಯುವ ಸಮಯದಲ್ಲಿ ನಮ್ಮಲ್ಲಿ ಸ್ಟಿಚಿಂಗ್, ಎಂಬ್ರಾಯಿಡರಿ (ಕಸೂತಿ), ಅರಿ ವರ್ಕ್, ಸೀರೆಕುಚ್ಚು, ಫ್ಯಾಬ್ರಿಕ್ ಪೈಂಟಿಂಗ್ ಕಲಿಸಿಕೊಡಲಾಗುವುದು.
ಸಂಪರ್ಕಿಸಿ :8197473379, 7624937187, 8618652449












